ಸಿದ್ದು ಸುತ್ತ ತ್ರಿಶೂಲ ವ್ಯೂಹ! ಆ 16 ಪುಟಗಳ ದೂರಿನಲ್ಲಿರೋ ರಹಸ್ಯವೇನು?

ಸಿದ್ದು ಸುತ್ತ ತ್ರಿಶೂಲ ವ್ಯೂಹ! ಆ 16 ಪುಟಗಳ ದೂರಿನಲ್ಲಿರೋ ರಹಸ್ಯವೇನು?

Published : Sep 30, 2024, 08:59 PM IST

ಲೋಕಾಯುಕ್ತ..  ಸಿಬಿಐ.. ED..  ಸಿದ್ದು ಸುತ್ತ ಸಿದ್ಧವಾಗಿದೆ ತ್ರಿಶೂಲ ವ್ಯೂಹ.. ಮುಖ್ಯಮಂತ್ರಿ  ವಿರುದ್ಧ ಪ್ರಯೋಗಗೊಂಡಿದೆ ED ಅಸ್ತ್ರ.. ಆ 16 ಪುಟಗಳ ದೂರಿನಲ್ಲೇನಿದೆ..? ಮುಡಾ ಕೇಸ್ಗೆ ಎಂಟ್ರಿಯಾಗುತ್ತಾ ಸಿಬಿಐ.. ED..? ಸಿದ್ದು ವಿರುದ್ಧ ಸ್ನೇಹಮಯಿ ಕೃಷ್ಣ ಅವರು ಸಾರಿರೋ ಸಮರ ಕಳಚುತ್ತಾ ಕಿರೀಟ..?  

ಒಂದೇ ಒಂದು ಕಪ್ಪು ಚುಕ್ಕೆ ಇಲ್ಲ.. ಈ ಮಾತನ್ನ ಅತಿ ವಿಶ್ವಾಸದಿಂದ ಹೇಳಿದ್ರು ಸಿದ್ದರಾಮಯ್ಯ.. ಆದ್ರೆ ಅಂಥಾ ಸಿದ್ದರಾಮಯ್ಯ,  ದಕ್ಷ ಆಡಳಿತಗಾರ, ಖಡಕ್ ವ್ಯಕ್ತಿತ್ವದ  ಕಾನೂನುರಾಮಯ್ಯ, ಈಗ ಎ1 ಆರೋಪಿ..

22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
Read more