ಮೌನಿ ರಾಯ್‌ ಅವತಾರ ನೋಡಿ ನೆಟ್ಟಿಗರ ಅಪಹಾಸ್ಯ: ಕಾರಣವೇನು ಗೊತ್ತಾ?

First Published | May 15, 2023, 6:09 PM IST

ನಟಿ ಮೌನಿ ರಾಯ್ ಈ ದಿನಗಳಲ್ಲಿ ರಜೆಯಲ್ಲಿದ್ದಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ಬಿಕಿನಿಯಲ್ಲಿ ಪೋಸ್ ನೀಡಿದ್ದಾರೆ. ಈ ಫೋಟೋಗಳಿಂದಾಗಿ, ಇಂಟರ್ನೆಟ್ ಬಳಕೆದಾರರು ಅವರನ್ನು  ಹೇಗೆ ಟ್ರೋಲ್‌ ಮಾಡುತ್ತಿದ್ದಾರೆ ನೋಡಿ.

ಫೋಟೋಗಳನ್ನು ಹಂಚಿಕೊಂಡ ಮೌನಿ ರಾಯ್, 'ಹಗಲು ಕನಸಿನಲ್ಲಿ' ಎಂದು ಕ್ಯಾಪ್ಷನ್‌ನಲ್ಲಿ ಬರೆದಿದ್ದಾರೆ. ಈ ಫೋಟೋಗಳಲ್ಲಿ ಮೌನಿ ಕಿತ್ತಳೆ ಬಣ್ಣದ ಬಿಕಿನಿ ತೊಟ್ಟಿರುವುದನ್ನು ಕಾಣಬಹುದು.  

ಮೌನಿಯ ಈ ಫೋಟೋಗಳು ಇಟಲಿಯ ಹಾಲಿಡೇಯ ಸಮಯದ್ದಾಗಿದೆ. ನಟಿ ತನ್ನ ಬಿಡುವಿಲ್ಲದ ವೇಳಾಪಟ್ಟಿಯಿಂದ ರಿಲ್ಯಾಕ್ಸ್‌ ಆಗಲು ಸಮಯವನ್ನು ತೆಗೆದುಕೊಂಡಿದ್ದಾರೆ ಮತ್ತು ಈಫೋಟೋಗಳೊಂದಿಗೆ ಇಟಲಿಯ ಸ್ಥಳದ ಫೋಟೋ ಗಳನ್ನು ಸಹ ಹಂಚಿಕೊಂಡಿದ್ದಾರೆ.

Tap to resize

ಇಂಟರ್ನೆಟ್ ಬಳಕೆದಾರರು ಮೌನಿ ಅವರ  ಫೋಟೋಗಳನ್ನು ನೋಡಿ ಟ್ರೋಲ್‌ ಮಾಡಲು ಪ್ರಾರಂಭಿಸಿದ್ದಾರೆ. ಉದಾಹರಣೆಗೆ, ಅವರ ಬಿಕಿನಿ ಬಗ್ಗೆ  'ಇದು ಬ್ರಾ ಅಥವಾ ಮಾಸ್ಕಾ?' ಎಂದು ಬಳಕೆದಾರರು  ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, 'ನನಗೆ ಕಿತ್ತಳೆ ಕ್ಯಾಂಡಿಯ  ನೆನಪಾಗುತ್ತಿದೆ' ಎಂದು ಕಾಮೆಂಟ್ ಮಾಡಿದ್ದಾರೆ.

'ಒಂದು ಸರಿಯಾದ ಉಡುಗೆ ಧರಿಸದೆ ನೀವು ಈ ರೀತಿಯ  ಬಟ್ಟೆಗಳನ್ನು ಧರಿಸುವುದಾದರೆ , ಇಷ್ಟು ಹಣದಿಂದ ಏನು ಪ್ರಯೋಜನ? ಉತ್ತಮವಾದ ಉಡುಗೆಯನ್ನು ಖರೀದಿಸಿ ಮತ್ತು ಧರಿಸಿ' ಎಂದು ಬರೆದಿದ್ದಾರೆ.

'ಇನ್ನೂ ಏನು ಉಳಿದಿದೆ, ಅದನ್ನೂ ತೋರಿಸಿ ಮೇಡಮ್,   ನೀವು ಮತ್ತೂ  ಪ್ರಸಿದ್ಧರಾಗುತ್ತೀರಿ' ಎಂದು ಮೌನಿಯ ಬೋಲ್ಡ್‌ ಆವತಾರ ನೋಡಿ ಸೋಶಿಯಲ್‌ ಮೀಡಿಯಾದಲ್ಲಿ ಅಪಹಾಸ್ಯ ಮಾಡುತ್ತಿದ್ದಾರೆ

ಮೌನಿ ರಾಯ್ ಅವರು 'ದೇವೋನ್ ಕೆ ದೇವ್... ಮಹಾದೇವ್' ನಾಗಿನ್ ನಂತಹ ಟಿವಿ ಧಾರಾವಾಹಿಗಳಲ್ಲಿ ಕೆಲಸ ಮಾಡಿದ್ದಾರೆ. ಅವರು 2018 ರಲ್ಲಿ 'ಗೋಲ್ಡ್' ಚಿತ್ರದಿಂದ ಪ್ರಮುಖ ನಾಯಕಿಯಾಗಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

ಮೌನಿ ನಂತರ 'ರೋಮಿಯೋ ಅಕ್ಬರ್ ವಾಲ್ಟರ್', 'ಮೇಡ್ ಇನ್ ಚೀನಾ' ಮತ್ತು 'ಬ್ರಹ್ಮಾಸ್ತ್ರ ಪಾರ್ಟ್ ಒನ್ ಶಿವ' ಚಿತ್ರಗಳಲ್ಲಿ ಕಾಣಿಸಿಕೊಂಡರು. ಕೆಜಿಡಫ್‌ ಚಿತ್ರದಲ್ಲೂ ಮೌನಿ ನಟಿಸಿದ್ದಾರೆ. ಅವರ ಮುಂದಿನ ಚಿತ್ರ 'ದಿ ವರ್ಜಿನ್ ಟ್ರೀ'

Latest Videos

click me!