ರಾಧಿಕಾ ಪಂಡಿತ್ ಹೆಗಲ ಮೇಲೆ ಕೈ ಹಾಕಿದ ವ್ಯಕ್ತಿ; ಮುಂದೇನಾಯ್ತು ಕಥೆ ನೋಡಿ..!

ರಾಧಿಕಾ ಪಂಡಿತ್ ಹೆಗಲ ಮೇಲೆ ಕೈ ಹಾಕಿದ ವ್ಯಕ್ತಿ; ಮುಂದೇನಾಯ್ತು ಕಥೆ ನೋಡಿ..!

Published : Dec 15, 2024, 03:45 PM IST

ರಾಕಿಭಾಯ್ ಪತ್ನಿ ರಾಧಿಕಾ ಪಂಡಿತ್ ಹೆಗಲ ಮೇಲೆ ಕೈ  ಹಾಕೋಕೆ ಹೋದವರ್ಯಾರು..? ನವೀನ್ ಅಂದ್ರೆ ಯಾರು ಅಂತ ಕೇಳ್ತಾ ಪತಿಯ ಮಾಜಿ ಹೆಸರನ್ನ ಮರೆತಿದ್ಯಾಕೆ ರಾಧಿಕಾ ಪಂಡಿತ್..? ಟ್ರೆಂಡಿಂಗ್​ನಲ್ಲಿರೋ ಸ್ಯಾಂಡಲ್​ವುಡ್ ಸಿಂಡ್ರೆಲಾ ಕುರಿತ ಲೇಟೆಸ್ಟ್ ಕಹಾನಿ ಇಲ್ಲಿದೆ ನೋಡಿ..
 

ರಾಕಿಭಾಯ್ ಪತ್ನಿ ರಾಧಿಕಾ ಪಂಡಿತ್ ಹೆಗಲ ಮೇಲೆ ಕೈ  ಹಾಕೋಕೆ ಹೋದವರ್ಯಾರು..? ನವೀನ್ ಅಂದ್ರೆ ಯಾರು ಅಂತ ಕೇಳ್ತಾ ಪತಿಯ ಮಾಜಿ ಹೆಸರನ್ನ ಮರೆತಿದ್ಯಾಕೆ ರಾಧಿಕಾ ಪಂಡಿತ್..? ಟ್ರೆಂಡಿಂಗ್​ನಲ್ಲಿರೋ ಸ್ಯಾಂಡಲ್​ವುಡ್ ಸಿಂಡ್ರೆಲಾ ಕುರಿತ ಲೇಟೆಸ್ಟ್ ಕಹಾನಿ ಇಲ್ಲಿದೆ ನೋಡಿ..

ಯೆಸ್ ಇತ್ತೀಚಿಗೆ ರಾಧಿಕಾ ಪಂಡಿತ್ ರ ಒಂದು ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಾ ಇದೆ. ಆಭರಣ ಮಳಿಗೆಯೊಂದರ ಉದ್ಘಾಟನೆಗೆ ಬಂದಿದ್ದು ಅಲ್ಲಿ ವಯಸ್ಸಾದ ವ್ಯಕ್ತಿಯೊಬ್ರು ರಾಧಿಕಾನ ಮಾತನಾಡಿಸ್ತಾರೆ. ರಾಧಿಕಾ ಕೂಡ ಅವರ ಜೊತೆ ಮಾತನಾಡ್ತಾರೆ. ಕೊನೆಗೆ ಆ ವ್ಯಕ್ತಿ ರಾಧಿಕಾ ಜೊತೆಗೆ ಫೋಟೋ ತೆಗೆಸಿಕೊಳ್ಳೋದಕ್ಕೆ ಮುಂದಾಗ್ತಾರೆ. ಥಟ್ ಅಂತ ರಾಧಿಕಾ ಹೆಗಲ ಮೇಲೆ ಕೈ ಹಾಕಿಬಿಡ್ತಾರೆ.

ಇದನ್ನ ನೋಡಿದ ರಾಕಿಭಾಯ್ ಫ್ಯಾನ್ಸ್ ಕೆಂಡ ಕೆಂಡ ಆಗಿದ್ದಾರೆ. ನಮ್ಮ ಅತ್ತಿಗೆ ಮೇಲೆ ಕೈ ಹಾಕಿದ ಓಲ್ಡ್ ಮ್ಯಾನ್ ಯಾರಪ್ಪಾ ನೀನು ಅಂತ ಹುಡುಕ್ತಾ ಇದ್ದಾರೆ. ಸಿಕ್ರೆ ಒಂದ್ ಕೈ ನೋಡ್ಕೋತೀವಿ ಅಂತಿದ್ದಾರೆ. 

ಆದ್ರೆ ರಾಧಿಕಾ ಪಂಡಿತ್ ಇದನ್ನ ಸೂಕ್ಷ್ಮವಾಗಿ ಹ್ಯಾಂಡಲ್ ಮಾಡಿದ್ದಾರೆ. ಮುಗಿಬಿದ್ದ ಬೌನ್ಸರ್ಸ್​​ನ ಸಮಾಧಾನ ಪಡಿಸಿ, ಆ ವಯಸ್ಸಾದ ವ್ಯಕ್ತಿಗೆ ಬುದ್ದಿವಾದ ಹೇಳಿದ್ದಾರೆ. ಒಬ್ಬರು ಈ ರೀತಿ ಕೈ ಹಾಕಿದ್ರೆ ಎಲ್ಲರೂ ಹಾಗೆ ಮಾಡ್ತಾರೆ ಅಂತ ಬಿಡಿಸಿ ಹೇಳಿದ್ದಾರೆ. ಅದಕ್ಕೆ ಆ ವ್ಯಕ್ತಿ ಕೂಡ ಒಪ್ಪಿ ತಲೆಯಾಡಿಸಿದ್ದಾರೆ.

ಇನ್ನೂ ಇದೇ ಕಾರ್ಯಕ್ರಮದಲ್ಲಿ ಮತ್ತೊಂದು ಇನ್​ಟ್ರೆಸ್ಟಿಂಗ್ ಸಂಗತಿ ಕೂಡ ನಡೆದಿದೆ. ಕ್ಯಾಮರಾಮ್ಯಾನ್ ಒಬ್ರು ನವೀನ್ ಸರ್ ಹೇಗಿದ್ದಾರೆ ಅಂತ ಕೇಳಿದ್ದಾರೆ.. ಯಾರದು ನವೀನ್ ಸರ್ ಎಂದಿರೋ ರಾಧಿಕಾ, ಯಶ್ ತಮ್ಮ ಹಳೆದ ಹೆಸರನ್ನ ಕಾನೂನು ಪ್ರಕಾರ ಬದಲಾವಣೆ ಮಾಡಿದ್ದಾರೆ ಅಂತ ಹೇಳಿದ್ದಾರೆ. ತಾನು ಕೂಡ ಅವರನ್ನ ಯಶ್ ಅಂತಾನೆ ಕರೀತಿನಿ ಅಂದಿದ್ದಾರೆ. ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ.. 

04:23'ತ್ರಿಮೂರ್ತಿ'ಗಳ ಹಾಲಿವುಡ್‌ ರೇಂಜ್ ಮೇಕಿಂಗ್ '45' ಸಿನಿಮಾ ಟ್ರೈಲರ್ ನೋಡಿದವ್ರು ಏನಂತಿದಾರೆ?!
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
04:38Video: ನಟಿ ರಮ್ಯಾಗೆ ಸಂದರ್ಶನದಲ್ಲೇ ತಿರುಗೇಟು ಕೊಟ್ಟ Actor Darshan Wife Vijayalakshmi
04:51ಎಲ್ಲೆಲ್ಲೂ 'ಗಿಲ್ಲಿ ನಟ'ನದೇ ದರ್ಬಾರ್.. ಬಿಗ್ ಬಾಸ್‌ನಲ್ಲೂ ಬಿಗ್ ಸ್ಕ್ರೀನ್‌ನಲ್ಲೂ ಸಖತ್ ಸದ್ದು..!
05:21ರಾಜ್ಯಾದ್ಯಂತ Devil ಜಾತ್ರೆ.. ಮ್ಯಾಸಿವ್ ಓಪನಿಂಗ್: ದರ್ಶನ್ ನೋಡಿದ ಅಭಿಮಾನಿಗಳು ಹೇಳಿದ್ದೇನು?
04:44ನಾ ಬಂದೆ ಚಿನ್ನ: 'ದಿ ಡೆವಿಲ್' ಗ್ರ್ಯಾಂಡ್ ಎಂಟ್ರಿ.. ರಾಜ್ಯಾದ್ಯಂತ 400+ ಸ್ಕ್ರೀನ್‌ಗಳಲ್ಲಿ ದರ್ಶನ್ ಆಟ ಶುರು
05:38ದರ್ಶನ್ ಜೈಲಿನಲ್ಲಿ.. 'ದಿ ಡೆವಿಲ್‌' ಗೆಲ್ಲಿಸ್ತಾರಾ ಪ್ಯಾನ್ಸ್‌..? ಮತ್ತೊಂದು 'ಸಾರಥಿ' ಆಗುತ್ತಾ ಈ ಸಿನಿಮಾ?
24:18ರಿಷಬ್​​ ಶೆಟ್ಟಿ ಮಡಿಲಲ್ಲಿ ಮಲಗಿದ ದೈವ ನರ್ತಕ: ದೈವಾರಾಧಕರ ಆಕ್ರೋಶ, ಏನಿದು ಪಂಜುರ್ಲಿ?
03:42ಜೀ ಕನ್ನಡದಲ್ಲಿ ಆದಿ ಲಕ್ಷ್ಮೀ ಪುರಾಣ ಆರಂಭ.. ಡೆವಿಲ್​ ಜೊತೆ ಪಿವೋಟ್ ಚಿತ್ರ ರಿಲೀಸ್!
04:13ಡೆವಿಲ್ Vs ಮಾರ್ಕ್.. ಯಾರಿಗೆಷ್ಟು ಮಾರ್ಕ್ಸ್? ಬಾಕ್ಸಾಫೀಸ್​ ಗಳಿಕೆಯಲ್ಲಿ ಯಾರು ಗೆಲ್ತಾರೆ?
Read more