ಪ್ಯಾರಿಸಲ್ಲಿ ಪತಿಯೊಂದಿಗೆ ಮೌನಿ ರಾಯ್‌: ಹಾಟ್‌ ಫೋಟೋಸ್ ವೈರಲ್!

First Published Sep 28, 2023, 4:47 PM IST

ಮೌನಿ ರಾಯ್‌ (Mouni Roy) ಹಾಟ್‌ ನಟಿಯರಲ್ಲಿ ಒಬ್ಬರು. ಆಗಾ ತಮ್ಮ ಬೋಲ್ಡ್‌ ಆವತಾರಗಳಿಂದ ಇಂಟರ್‌ನೆಟ್‌ಗೆ ಬೆಂಕಿ ಹಂಚಲು ಮೌನಿ ಮರೆಯುವುದಿಲ್ಲ. ಮೌನಿ ಅವರ ಹುಟ್ಟುಹಬ್ಬದ ಸಮಯದಲ್ಲಿ ಅವರ ಆಭಿಮಾನಿಗಳಿಗಾಗಿ ನಟಿಯ ಈಜುಡುಗೆಯ ಲುಕ್‌ನ ಫೋಟೋಗಳ ಸಂಗ್ರಹ ಇಲ್ಲಿದೆ.

ಬಾಲಿವುಡ್‌ನ ಹಾಟ್‌ ಹಾಗೂ ಬೋಲ್ಡ್‌ ನಟಿ ಎಂದೇ ಹೆಸರುವಾಸಿಯಾಗಿರುವ ಮೌನಿ ರಾಯ್ ಇಂದು ಅಂದರೆ ಸೆಪ್ಟೆಂಬರ್‌ 28ರಂದು  38 ನೇ ವರ್ಷಕ್ಕೆ ಕಾಲಿಟ್ಚರು.

ಭಾರತದ ಅನೇಕ ಚಲನಚಿತ್ರಗಳು ಮತ್ತು ಟಿವಿ ಸರಣಿಗಳಲ್ಲಿ ಬಹುಮುಖ ಪಾತ್ರಗಳಿಗೆ ಹೆಸರುವಾಸಿಯಾದ ನಟಿ ಮೌನಿ ರಾಯ್ ತಮ್ಮ ಸೌಂದರ್ಯದ ಜೊತೆ ಬೋಲ್ಡ್‌ ಆವತಾರಗಳಿಗೂ ಫೇಮಸ್‌ ಆಗಿದ್ದಾರೆ.
 

 ತಮ್ಮ ಸೊಗಸಾದ ಈಜುಡುಗೆಯ ಫೋಟೋಗಳನ್ನು ಹಂಚಿಕೊಳ್ಳುವುದರ ಮೂಲಕ ಇಂಟರ್ನೆಟ್‌ನಲ್ಲಿ ಸದ್ದು ಮಾಡುತ್ತಲೇ ಇರುತ್ತಾರೆ ಮೌನಿ ರಾಯ್‌

ಮೌನಿ ರಾಯ್ ತನ್ನ ಮನಮೋಹಕ ಬಿಕಿನಿ ಲುಕ್‌ಗೆ  ಗ್ಲಾಮರ್ ಸ್ಪರ್ಶ ಸೇರಿಸಿ ಫ್ಯಾನ್ಸ್‌ ಅನ್ನು ರಂಜಿಸುತ್ತಲೇ ಇರುತ್ತಾರೆ. ಕೆಜಿಎಫ್‌ನಲ್ಲಿ ಇವರು ಐಟಂ ಸಾಂಗಿಗೆ ಹೆಜ್ಜೆ ಹಾಕಿದ್ದರು.

ನಟಿ ಪ್ರಸ್ತುತ ಪ್ಯಾರಿಸ್‌ನಲ್ಲಿ ತನ್ನ ಹುಟ್ಟು ಹಬ್ಬವನ್ನು ಪತಿ ಸೂರಜ್ ನಂಬಿಯಾರ್ ಮತ್ತು ಆಪ್ತರೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. 

ಮೌನಿ ರಾಯ್‌ ಅವರು ತನ್ನ Instagram ಹ್ಯಾಂಡಲ್‌ ಮೂಲಕ ಹುಟ್ಟುಹಬ್ಬದ ಸಮಯದ ಪ್ಯಾರಿಸ್‌ನ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

'ನನ್ನ ಜನ್ಮದಿನದ ಆಚರಣೆ ಯಾವಾಗಲೂ ಅದೇ ಹಳೆಯ ಸ್ನೇಹಿತರೊಂದಿಗೆ ಜಗತ್ತು, ಹೊಸ ಮತ್ತು ನೆಚ್ಚಿನ ದೇಶಗಳು, ನಗರಗಳನ್ನು ಪ್ರಯಾಣಿಸುವುದಾಗಿದೆ' ಎಂದು ಬರ್ತ್‌ಡೇ ಆಚರಣೆಯ ಬಗ್ಗೆ ಮೌನಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

click me!