Cine World

ಹಾಟ್ ಫೋಟೋಶೂಟ್

ಬಾಲಿವುಡ್ ನಟಿ ಮೌನಿ ರಾಯ್ ಸದಾ ಹಾಟ್ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ. 

Image credits: our own

ಬ್ಲ್ಯಾಕ್ ಅಂಡ್ ವೈಟ್ ಗೌನ್

ಮೌನಿ ರಾಯ್ ಬ್ಲ್ಯಾಕ್ ಅಂಡ್ ವೈಟ್ ಗೌನ್ ನಲ್ಲಿ ಮಿಂಚಿದ್ದಾರೆ. ಮಸ್ತ್ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  

Image credits: our own

ಕಲರ್‌ಫುಲ್ ಮೌನಿ

ಮೌನಿ ಕಲರ್‌ಫುಲ್ ಗೌನ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಮೌನಿಯ ಡಿಸೆಂಟ್ ಲುಕ್ ಅಭಿಮಾನಿಗಳ ಗಮನ ಸೆಳೆಯುತ್ತಿದೆ. 

Image credits: our own

ಮಸ್ತ್ ಪೋಸ್

ಸದಾ ಫೋಟೋಶೂಟ್ ನಲ್ಲಿ ಮಿಂಚುವ ನಟಿ ಮೌನಿ ಮಸ್ತ್ ಪೋಸ್ ನೀಡುತ್ತಾರೆ. ಮೌನಿಯ ತರಹೇವಾರಿ ಫೋಟೋಗಳು ವೈರಲ್ ಆಗಿವೆ. 

Image credits: our own

ಪ್ರವಾಸ ಅಂದ್ರೆ ಇಷ್ಟ

ಮೌನಿ ರಾಯ್‌ಗೆ ಪ್ರವಾಸ ಎಂದರೆ ಸಿಕ್ಕಾಪಟ್ಟೆ ಇಷ್ಟ. ಯಾಕೆಂದರೆ ಸದಾ ಪ್ರವಾಸ ಎಂಜಾಯ್ ಮಾಡುತ್ತಿರುತ್ತಾರೆ. ಆಗಾಗ ವಿದೇಶಕ್ಕೆ ಹಾರುತ್ತಿರುತ್ತಾರೆ.  

Image credits: our own

ಬೋಲ್ಡ್ ನಟಿ

ಮೌನಿ ಸದಾ ಫೋಟೋಶೂಟ್ ಮೂಲಕ ಮಿಂಚುತ್ತಿರುತ್ತಾರೆ. ಸಿನಿಮಾಗಿಂತ ಹೆಚ್ಚಾಗಿ ಮೌನಿ ಫೋಟೋಶೂಟ್ ಮೂಲಕವೇ ಸದ್ದು ಮಾಡುತ್ತಿರುತ್ತಾರೆ. 

Image credits: our own

ಸಿನಿಮಾಗಳು

ಬ್ರಹ್ಮಾಸ್ತ್ರ ಮೂಲಕ ತೆರೆಮೇಲೆ ಬಂದಿದ್ದ ಮೌನಿ ರಾಯ್ ಇದೀಗ ಬ್ರಹ್ಮಾಸ್ತ್ರ-2 ಸಿನಿಮಾ ಮೂಲಕ ಮತ್ತೆ ಮಿಂಚಲು ಸಜ್ಜಾಗಿದ್ದಾರೆ. ಈ ಸಿನಿಮಾ ಜೊತೆಗೆ ಮತ್ತೊಂದು ಸಿನಿಮಾದಲ್ಲಿ ಮೌನಿ ಬ್ಯುಸಿಯಾಗಿದ್ದಾರೆ. 

Image credits: our own

ಆಲಿಯಾ ಜೊತೆ ರೊಮ್ಯಾಂಟಿಕ್ ಮೂಡ್‌ನಲ್ಲಿ ರಣ್ವೀರ್: ಫೋಟೋ ವೈರಲ್

ಶಾರುಖ್ ಪುತ್ರಿ ಸುಹಾನಾ ಹಾಟ್ನೆಸ್‌ಗೆ ಫ್ಯಾನ್ಸ್ ಫಿದಾ

ಪಾರ್ಟಿಗೂ ಟೈಂ ಇದೆ ಎಂದು ಸಿಕ್ಕಾಪಟ್ಟೆ ಹಾಟ್ ಆದ ಕಂಗನಾ

ಬೆವರಿಳಿಸುತ್ತಿದೆ ಜಾನ್ವಿ ಕಪೂರ್ ಹೊಸ ಲುಕ್; ಪುಟ್ಟ ಮಕ್ಕಳು ಪ್ಲೀಸ್ ನೋಡ್ಬೇಡಿ