ಮದ್ಯದ ಬಾಟಲಿ ಹಿಂದೆ, ರುಬೀನಾ ಮುಂದೆ: ಬಿಗ್‌ಬಾಸ್ ವಿನ್ನರ್ ಹಾಟ್ ಪೋಸ್‌

First Published | Sep 9, 2021, 9:52 AM IST
  • ಬಿಗ್‌ಬಾಸ್ ವಿನ್ನರ್ ರುಬೀನಾ ದಿಲಾಯಕ್ ಹಾಟ್ ಫೋಟೋಶೂಟ್
  • ಕತ್ತಲು, ಮಂದ ಬೆಳಕು, ಮದ್ಯದ ಬಾಟಲಿ ಬ್ಯಾಗ್ರೌಂಡ್‌ನಲ್ಲಿ ಕುಳಿತು ನಶೆ ಏರಿಸಿದ ನಟಿ

ಹಿಂದಿ ಕಿರುತೆರೆಯ ಖ್ಯಾತ ನಟಿ, ಬಿಗ್‌ಬಾಸ್ ವಿನ್ನರ್ ರುಬೀನಾ ದಿಲಾಯಕ್ ಸಖತ್ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಕ್ತಿ ಧಾರವಾಹಿ ಮೂಲಕ ಮನೆಮಾತಾದ ನಟಿ ಭಾರತದ ಜನಪ್ರಿಯ ರಿಯಾಲಿಟಿ ಶೋ ಮೂಲಕ ಮತ್ತಷ್ಟು ಖ್ಯಾತಿ ಗಳಿಸಿದ್ದಾರೆ.

ನಟಿ ರುಬೀನಾ ಬಾರ್‌ ಏರಿಯಾದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಸ್ಟೈಲಿಷ್ & ಸೆಕ್ಸೀ ಡ್ರೆಸ್‌ನಲ್ಲಿ ಕಾಣಿಸಿಕೊಂಡ ನಟಿ ಅದಕ್ಕೆ ಹೆವಿ ಆಕ್ಸೈಡ್ ಜ್ಯುವೆಲ್ಲರಿ ಮ್ಯಾಚ್ ಮಾಡಿದ್ದರು.

Tap to resize

ಕೂದಲನ್ನು ಫ್ರೀಯಾಗಿ ಬಿಟ್ಟು ರಾತ್ರಿಯ ಜಗಮಗಿಸೋ ಬೆಳಕಿನಲ್ಲಿ ಸ್ಮೈಲ್ ಕೊಟ್ಟಿದ್ದಾರೆ ನಟಿ. ಕೊರೋನಾ ನಂತರ ತೂಕ ಹೆಚ್ಚಿಸಿಕೊಂಡಿದ್ದೇನೆ ಎಂದಿದ್ದ ನಟಿ ಇತ್ತೀಚೆಗಷ್ಟೇ ಪತಿಯೊಂದಿಗೆ ವೆಕೇಷನ್ ಎಂಜಾಯ್ ಮಾಡಿ ಬಂದಿದ್ದರು

ಸೊಂಟದ ಮೇಲೆ ಕೈಇಟ್ಟು, ಬಲದ ಕೈ ತಲೆಯ ಮೇಲ್ಭಾಗಕ್ಕೆ ಎತ್ತಿ ಹಿಡಿದು ಸಾಫ್ಟ್ ಸ್ಮೈಲ್ ಕೊಟ್ಟಿದ್ದಾರೆ ರುಬೀನಾ. ರುಬೀನಾ ಹಿಂದೆ ಮದ್ಯದ ಬಾಟಲಿಗಳನ್ನು ಇಟ್ಟಿರುವುದನ್ನು ಕಾಣಬಹುದು.

ನಟಿ ರುಬೀನಾ ಬಾರ್‌ ಏರಿಯಾದಲ್ಲಿ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ. ಸ್ಟೈಲಿಷ್ & ಸೆಕ್ಸೀ ಡ್ರೆಸ್‌ನಲ್ಲಿ ಕಾಣಿಸಿಕೊಂಡ ನಟಿ ಅದಕ್ಕೆ ಹೆವಿ ಆಕ್ಸೈಡ್ ಜ್ಯುವೆಲ್ಲರಿ ಮ್ಯಾಚ್ ಮಾಡಿದ್ದರು.

Rubina Dilaik

ಹಿಂದಿ ಕಿರುತೆರೆಯ ಖ್ಯಾತ ನಟಿ, ಬಿಗ್‌ಬಾಸ್ ವಿನ್ನರ್ ರುಬೀನಾ ದಿಲಾಯಕ್ ಸಖತ್ ಹಾಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಶಕ್ತಿ ಧಾರವಾಹಿ ಮೂಲಕ ಮನೆಮಾತಾದ ನಟಿ ಭಾರತದ ಜನಪ್ರಿಯ ರಿಯಾಲಿಟಿ ಶೋ ಮೂಲಕ ಮತ್ತಷ್ಟು ಖ್ಯಾತಿ ಗಳಿಸಿದ್ದಾರೆ.

Latest Videos

click me!