Gratuity: 15 ವರ್ಷ ಒಂದು ಕಂಪನಿಯಲ್ಲಿ ಕೆಲಸ ಮಾಡಿದ್ದೀರಾ? ನಿಮಗೆ ಸಿಗೋ ಗ್ರ್ಯಾಚುಟಿ ಹಣವನ್ನ ಹೀಗೆ ಚೆಕ್ ಮಾಡಿ!
First Published Sep 18, 2024, 4:08 PM ISTGratuity Calculation Formula: ಯಾವುದೇ ಕಂಪನಿಯಲ್ಲಿ ನೀವು 5 ವರ್ಷ ಕೆಲಸ ಮಾಡಿದ್ದರೆ ಆ ಕಂಪನಿ ನಿಮಗೆ ಗ್ರ್ಯಾಚುಟಿ ಮೊತ್ತ ನೀಡುತ್ತದೆ. ಹಾಗೇನಾದರೂ ಒಂದು ಕಂಪನಿಯಲ್ಲಿ ನೀವು 15 ವರ್ಷ ಕೆಲಸ ಮಾಡಿದ್ದು, ನಿವೃತ್ತಿ ಆಗುವ ವೇಳೆ ನಿಮ್ಮ ತಿಂಗಳ ವೇತನ 75 ಸಾವಿರ ರೂಪಾಯಿ ಆಗಿದ್ದರೆ, ನಿಮಗೆ ಸಿಗೋ ಗ್ರ್ಯಾಚುಟಿ ಮೊತ್ತ ಎಷ್ಟಾಗುತ್ತದೆ ಎನ್ನುವ ಗೊಂದಲ ಇರಬಹುದು. ಹಾಗಿದ್ದಲ್ಲಿ ನೀವು ಈ ಫಾರ್ಮುಲಾ ಅಪ್ಲೈ ಮಾಡಬೇಕು.