ಹೋಗಿದ್ದು ಅಜ್ಜಿಯ ಸಾವಿಗೆ, ನಡೆದಿದ್ದು ಗ್ಯಾಂಗ್​ ವಾರ್​! ಇದು ದಶಕಗಳ ದ್ವೇಷದ ಭಯಾನಕ ಕಥೆ!

ಹೋಗಿದ್ದು ಅಜ್ಜಿಯ ಸಾವಿಗೆ, ನಡೆದಿದ್ದು ಗ್ಯಾಂಗ್​ ವಾರ್​! ಇದು ದಶಕಗಳ ದ್ವೇಷದ ಭಯಾನಕ ಕಥೆ!

Published : Sep 18, 2024, 01:29 PM IST

ಮಣ್ಣು ಮಾಡಲು ಬಂದಿದ್ದ ಸಂಬಂಧಿಕರ ನಡುವೆಯೇ ಗ್ಯಾಂಗ್​ ವಾರ್​​ ಶುರುವಾಗಿಬಿಟ್ಟಿತ್ತು. ನೋಡ ನೋಡ್ತಿದ್ದಂತೆ ರಕ್ತಪಾತ.. ಏನಾಯ್ತು ಅಂತ ಗೊತ್ತಾಗುವಷ್ಟರಲ್ಲೇ ಒಂದು ಹೆಣ ಬಿದ್ದೇಹೊಯ್ತು. ಅಷ್ಟಕ್ಕೂ ಏನಿದು ಗ್ಯಾಂಗ್​ ವಾರ್​​. ಅಂತ್ಯಸಂಸ್ಕಾರಕ್ಕೆ ಬಂದವರ ಮಧ್ಯೆಯೇ ಗಲಾಟೆ ನಡೆದಿದ್ದೇಕೆ? 

ರಾಯಚೂರು: ಅದು ಕರ್ನಾಟಕದ ಗಡಿ ಗ್ರಾಮ. ಅಲ್ಲಿ ಜಗಳ ಅನ್ನೋದು ನಡೆದರೆ ಒಂದೆರಡು ಹೆಣ ಬೀಳೋದು ಗ್ಯಾರೆಂಟಿ. ಯಾವಾಗ ಹೇಗೆ ಅಲ್ಲಿ ಜಗಳ ಶುರುವಾಗುತ್ತೆ ಹೇಳೋದಕ್ಕೆ ಆಗೋದಿಲ್ಲ. ಆದ್ರೆ ಇತ್ತಿಚೆಗೆ ಆ ಗ್ರಾಮ ಸೈಲೆಂಟ್​ ಆಗಿತ್ತು. ಆವತ್ತು ಅದೇ ಗ್ರಾಮದ ಒಬ್ಬ ವೃದ್ಧೆ ಕೊನೆಯುಸಿರು ಎಳೆದಿದ್ಲು. ಆಕೆಯನ್ನ ಮಣ್ಣು ಮಾಡೋಕೆ ಅಂತ ಸಂಬಂಧಿಕರೆಲ್ಲಾ ಸೇರಿದ್ರು. ಆದ್ರೆ ಆ ಅಜ್ಜಿಯ ಸಂಸ್ಕಾರ ಇಡೀ ಗ್ರಾಮವನ್ನೇ ಮಸಣ ಮಾಡಿಬಿಡ್ತು.

ಮಣ್ಣು ಮಾಡಲು ಬಂದಿದ್ದ ಸಂಬಂಧಿಕರ ನಡುವೆಯೇ ಗ್ಯಾಂಗ್​ ವಾರ್​​ ಶುರುವಾಗಿಬಿಟ್ಟಿತ್ತು. ನೋಡ ನೋಡ್ತಿದ್ದಂತೆ ರಕ್ತಪಾತ.. ಏನಾಯ್ತು ಅಂತ ಗೊತ್ತಾಗುವಷ್ಟರಲ್ಲೇ ಒಂದು ಹೆಣ ಬಿದ್ದೇಹೊಯ್ತು. ಅಷ್ಟಕ್ಕೂ ಏನಿದು ಗ್ಯಾಂಗ್​ ವಾರ್​​. ಅಂತ್ಯಸಂಸ್ಕಾರಕ್ಕೆ ಬಂದವರ ಮಧ್ಯೆಯೇ ಗಲಾಟೆ ನಡೆದಿದ್ದೇಕೆ? ಒಂದು ಗ್ರಾಮದ ದಶಕದ ದ್ವೇಷದ ಕಥೆಯೇ ವಿವರಿಸ್ತೇವೆ ನೋಡಿ
 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more