userpic
user icon

TV Talk

More Stories
Kannada Entertainment Live 6th may 2025 sandalwood bollywood kollywood and OTT Movies Updates mrq

Kannada Entertainment Live: 'ಕನ್ಯತ್ವ ಮಾರಾಟಕ್ಕಿದೆ' ಜಾಹೀರಾತು: ಖರೀದಿಗೆ ಶ್ರೀಮಂತರ ದೌಡು! 18 ಕೋಟಿಗೆ ನಟನ ಪಾಲು...

ಬೆಂಗಳೂರು: ಕ್ಷಮಿಸಿ ಕರ್ನಾಟಕ. ನಿಮ್ಮ ಮೇಲಿನ ನನ್ನ ಪ್ರೀತಿಯು ನನ್ನ ಅಹಂಗಿಂತಲೂ ದೊಡ್ಡದಾಗಿದೆ. ನಿಮ್ಮನ್ನು ಎಂದಿಗೂ ಪ್ರೀತಿಸುತ್ತೇನೆ ಎಂದು ಗಾಯಕ ಸೋನು  ನಿಗಮ್ ಕ್ಷಮೆ ಕೇಳಿದ್ದಾರೆ. ಕೆ.ಆರ್‌.ಪುರ: ಕನ್ನಡಿಗರಿಗೆ ಅಪಮಾನ ಮಾಡಿದ ಸಂಬಂಧ ಪ್ರಕರಣ ದಾಖಲಿಸಿದ್ದ ಆವಲಹಳ್ಳಿ ಠಾಣೆಯ ಪೊಲೀಸರು ಗಾಯಕ ಸೋನು ನಿಗಮ್‌ಗೆ ನೋಟಿಸ್‌ ಜಾರಿ ಮಾಡಿದ್ದಾರೆ. 7 ದಿನಗಳಲ್ಲಿ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ಸೋನು ನಿಗಮ್‌ ತನ್ನ ಹುಚ್ಚುತನ ಪ್ರದರ್ಶನ ಮಾಡಿದ್ದಾರೆ. ಪರಪ್ಪನ ಅಗ್ರಹಾರದಲ್ಲಿ ನಾಲ್ಕು ದಿನ ಕಳೆದರೆ ಅವರ ಹುಚ್ಚು ಪರಿವರ್ತನೆ ಆಗಿ ಜ್ಞಾನೋದಯ ಆಗಬಹುದು. ಯಾವುದೇ ಕಾರಣಕ್ಕೂ ಸರ್ಕಾರ ಮುಲಾಜಿಲ್ಲದೆ ಬಂಧಿಸಬೇಕು ಎಂದು ಕರವೇ ಮುಖ್ಯಸ್ಥ ನಾರಾಯಣಗೌಡ ಆಗ್ರಹಿಸಿದ್ದಾರೆ. ನಟ, ನಿರ್ದೇಶಕ ಉಪೇಂದ್ರ ಅವರು ಸೋಮವಾರ ಮಧ್ಯಾಹ್ನ ದಿಢೀರ್‌ಆಸ್ಪತ್ರೆಗೆ ದಾಖಲಾಗಿದ್ದ ಕಾರಣ ಆತಂಕ ಸೃಷ್ಟಿಯಾಗಿತ್ತು. ಸೂಕ್ತ ಚಿಕಿತ್ಸೆ ಪಡೆದ ಬಳಿಕ ಅವರು ಆಸ್ಪತ್ರೆ ಯಿಂದ ಮನೆಗೆ ಮರಳಿದ್ದಾರೆ. 'ಹೊಟ್ಟೆ ಸಮಸ್ಯೆ, ಲೋ ಬಿಪಿ, ಡೀಹೈಡ್ರೆಷನ್ ಕಾರಣ ದಿಂದ ಉಪೇಂದ್ರ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಹುಷಾರಾಗಿದ್ದಾರೆ' ಎಂದು ನಟ ಉಪೇಂದ್ರ ಅವರ ಆಪ್ತ ಮೂಲಗಳು ತಿಳಿಸಿವೆ. 

TV Talk (ಟಿವಿ ಟಾಕ್): Television have a profound and wide-ranging impact on society and culture as it influences the way people think about social issues like race, gender, and class. Get the latest news from TV shows, TV serials, daily soap news, and other news from Television shows and small screen in Kannada. Catch up with the upcoming twists and turns in the episode, spicy gossips between the celebrities direct from the set, spoiler of the upcoming episode, whole week in short and the chit-chats direct from the show set and much more online only at Asianet News Kannada.