Asianet Suvarna News Asianet Suvarna News

ಗರ್ಭಪಾತ ಆದವರಿಗೂ ವೇತನ ಸಹಿತ ರಜೆ: ವಿಶ್ವದಲ್ಲೇ ಮೊದಲು!

: ಗರ್ಭಪಾತ ಆದವರಿಗೂ ವೇತನ ಸಹಿತ ರಜೆ ಸೌಲಭ್ಯ ನೀಡುವ ಮಸೂದೆ| ಮಸೂದೆಯನ್ನು ನ್ಯೂಜಿಲೆಂಡ್‌ ಸಂಸತ್ತು ಗುರುವಾರ ಅವಿರೋಧವಾಗಿ ಅನುಮೋದಿಸಿದೆ

New Zealand Approves Paid Leave After A Miscarriage pod
Author
Bangalore, First Published Mar 26, 2021, 11:01 AM IST

ಆಕ್ಲೆಂಡ್‌(ಮಾ.26): ಗರ್ಭಪಾತ ಆದವರಿಗೂ ವೇತನ ಸಹಿತ ರಜೆ ಸೌಲಭ್ಯ ನೀಡುವ ಮಸೂದೆಯನ್ನು ನ್ಯೂಜಿಲೆಂಡ್‌ ಸಂಸತ್ತು ಗುರುವಾರ ಅವಿರೋಧವಾಗಿ ಅನುಮೋದಿಸಿದೆ.

ಸಂತಾನದ ಕನಸು ನನಸಾಗಿಸಲು ವೈದ್ಯಕೀಯ ಹೊಸ ವಿಧಾನ!

ಈ ಮೊದಲು 20 ವಾರಗಳ ನಂತರ ಮಗು ಕಳೆದುಕೊಂಡ ದಂಪತಿಗಳಿಗೆ ನ್ಯೂಜಿಲೆಂಡ್‌ ಮತ್ತು ಇತರೆ ದೇಶಗಳಲ್ಲಿ ಈ ಸೌಲಭ್ಯ ಇತ್ತು. ಆದರೆ ಹೊಸ ಕಾಯ್ದೆಯನ್ವಯ ಗರ್ಭಾವಧಿಯ ಯಾವುದೇ ಸಮಯದಲ್ಲಿ ಮಗು ಕಳೆದುಕೊಂಡ ದಂಪತಿಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗಿದೆ.

ಇಲ್ಲಿ ಕೊನೆಗೂ ಗರ್ಭಪಾತ ಸಕ್ರಮ

ಇಂಥ ಸೌಲಭ್ಯ ಕಲ್ಪಿಸಿದ ಮೊದಲ ದೇಶವೆಂಬ ಹಿರಿಮೆ ಇದೀಗ ನ್ಯೂಜಿಲೆಂಡ್‌ಗೆ ಒಲಿದಿದೆ. ಆದರೆ ಹೊಸ ಕಾನೂನು ಸ್ವ-ಗರ್ಭಪಾತಕ್ಕೆ ಅನ್ವಯವಾಗುವುದಿಲ್ಲ.

Follow Us:
Download App:
  • android
  • ios