Asianet Suvarna News Asianet Suvarna News

Viral News : ಮ್ಯಾಜಿಕ್ ಕಾರ್ಪೆಟ್ ಮೇಲೆ ತೇಲಿ ನಗರ ಸುತ್ತಿದ ಜಾದೂಗಾರ..!

ಜಾದುಗಾರರು ಮ್ಯಾಜಿಕ್ (Magic) ಮೂಲಕ ನಮ್ಮ ಕಣ್ಮುಂದೆ ಅದ್ಭುತವನ್ನು ಸೃಷ್ಟಿಸುತ್ತಾರೆ. ನಮ್ಮನ್ನು ಚಕಿತಗೊಳಿಸುತ್ತಾರೆ. ಇದು ಹೇಗಪ್ಪಾ ಎಂದು ಅಚ್ಚರಿಗೊಳ್ಳುವಂತೆ ಮಾಡುತ್ತಾರೆ. ಅಂತಹದೇ ಜಾದುವನ್ನು ಈ ಜಾದುಗಾರ ಮಾಡಿದ್ದಾನೆ. 

ರೋಮ್ (ಡಿ. 08): ಜಾದುಗಾರರು ಮ್ಯಾಜಿಕ್ (Magic) ಮೂಲಕ ನಮ್ಮ ಕಣ್ಮುಂದೆ ಅದ್ಭುತವನ್ನು ಸೃಷ್ಟಿಸುತ್ತಾರೆ. ನಮ್ಮನ್ನು ಚಕಿತಗೊಳಿಸುತ್ತಾರೆ. ಇದು ಹೇಗಪ್ಪಾ ಎಂದು ಅಚ್ಚರಿಗೊಳ್ಳುವಂತೆ ಮಾಡುತ್ತಾರೆ. ಅಂತಹದೇ ಜಾದುವನ್ನು ಈ ಜಾದುಗಾರ ಮಾಡಿದ್ದಾನೆ. 

Super Special News: ಅಯ್ಯಯ್ಯೋ... ಚಲಿಸುತ್ತಿದ್ದ ರೈಲಿನಿಂದ ಜಿಗಿದ ಮಹಿಳೆಯರು, ಏನಾಯ್ತು..?

ಮ್ಯಾಜಿಕ್ ರೆಡ್ ಕಾರ್ಪೆಟ್ ಮೇಲೆ ನಿಂತು ಇಡೀ ನಗರವನ್ನು ರೌಂಡ್ ಹಾಕಿದ್ದಾನೆ. ಅಸಲಿಗೆ ಈತ ಜಾದುಗಾರನಲ್ಲ, ಬದಲಿಗೆ ಯೂಟ್ಯೂಬರ್. ಈತ ಇತ್ತೀಚಿಗೆ ಸೃಷ್ಟಿಸಿದ ಜಾದೂ ನೋಡುಗರಿಗೆ ಸರ್ಪೈಸ್ ಆಗಿತ್ತು. ಅರೇಬಿಯನ್ ನೈಟ್ ಸ್ಟ್ರೀಮನ್ನು ಇಟ್ಟುಕೊಂಡು ಈ ಯೂಟ್ಯೂಬರ್ ಸಿಟಿ ರೌಂಡ್ ಹಾಕಿದ್ದ. ಈತನ ಮ್ಯಾಜಿಕ್ ನೋಡಿ..!