ಅಮೆರಿಕ ಗಢ ಗಢ, ಕಣ್ಣೆದುರಲ್ಲೇ ಎದ್ದು ನಿಂತ ಪ್ರಚಂಡ ರಾಕ್ಷಸ!
ಕಣ್ಣೆದುರೇ ಮನೆಗಳೆಲ್ಲಾ ಸಮುದ್ರಕ್ಕೆ ಜಾರಿವೆ. ದೊಡ್ಡಣ್ಣ ಹೊಸ ಚಂಡಮಾರುತಕ್ಕೆ ಅಕ್ಷರಶಃ ಬೆಚ್ಚಿ ಬಿದ್ದಿದ್ದಾನೆ. ಅಮೆರಿಕದಲ್ಲಿ ಕಾಣಿಸಿಕೊಂಡಿರುವ ಭಾರೀ ಗಾಳಿ ಎಲ್ಲವನ್ನೂ ನೆಲ ಸಮ ಮಾಡಿದೆ. ಭಾರೀ ಗಾತ್ರದ ಟ್ರಕ್, ಲಾರಿಗಳು ನೋಡ ನೋಡುತ್ತಿದ್ದಂತೆಯೇ ನೆಲಕ್ಕುರುಳಿವೆ.
ವಾಷಿಂಗ್ಟನ್(ಸೆ.03) ಕಣ್ಣೆದುರೇ ಮನೆಗಳೆಲ್ಲಾ ಸಮುದ್ರಕ್ಕೆ ಜಾರಿವೆ. ದೊಡ್ಡಣ್ಣ ಹೊಸ ಚಂಡಮಾರುತಕ್ಕೆ ಅಕ್ಷರಶಃ ಬೆಚ್ಚಿ ಬಿದ್ದಿದ್ದಾನೆ. ಅಮೆರಿಕದಲ್ಲಿ ಕಾಣಿಸಿಕೊಂಡಿರುವ ಭಾರೀ ಗಾಳಿ ಎಲ್ಲವನ್ನೂ ನೆಲ ಸಮ ಮಾಡಿದೆ. ಭಾರೀ ಗಾತ್ರದ ಟ್ರಕ್, ಲಾರಿಗಳು ನೋಡ ನೋಡುತ್ತಿದ್ದಂತೆಯೇ ನೆಲಕ್ಕುರುಳಿವೆ.
ಹೌದು ಜಗತ್ತಿನ ಹಿರಿಯಣ್ಣ ಎಂದು ಕರೆಸಿಕೊಳ್ಳುವ ಅಮೆರಿಕ ಇಂರದ ಅಂಧಾಕಾರದಲ್ಲಿ ಲೀನವಾಗಿದೆ. ಇದಕ್ಕೆ ಕಾರಣವಾಗಿದ್ದು, ಭಯಾನಕ ಗಾಳಿ ಹಾಗೂ ಭೀಭತ್ಸ ಮಳೆ. ಇದೆರಡಕ್ಕೂ ಕಾರಣವಾಗಿದ್ದು ಎರಡು ಚಂಡಮಾರುತ. ಇಲ್ಲಿದೆ ಅಮೆರಿಕದಲ್ಲಿ ತಲ್ಲಣ ಮೂಡಿಸಿದ ಗಾಳಿ ಮಳೆಯ ಕೆಲ ದೃಶ್ಯ