Asianet Suvarna News Asianet Suvarna News

ಕೊರೊನಾ ಬಳಿಕ ಚೀನಾ ಶಾಲೆಗಳಲ್ಲಿ ಹೇಗಿದೆ ಸುರಕ್ಷತೆ..?

ಕೊರೊನಾ ಮೊದಲು ಕಾಣಿಸಿಕೊಂಡಿದ್ದು ಚೀನಾದಲ್ಲಿ.  ಚೀನಾ ಈಗ ಬಹುತೇಕ ಕೊರೊನಾ ಮುಕ್ತವಾಗಿದ್ದು ಶಾಲೆಗಳು ಪುನಾರಂಭಗೊಂಡಿವೆ. ವಿದ್ಯಾರ್ಥಿಗಳ ಬಗ್ಗೆ ಅಲ್ಲಿನ ಸರ್ಕಾರ ಅತೀವ ಕಾಳಜಿ ವಹಿಸಿದೆ. ಭಾರತದಲ್ಲಿಯೂ ಕೂಡಾ ಶಾಲೆ ಪುನಾರಂಭಗೊಂಡಾಗ ಚೀನಾ ಮಾದರಿಯನ್ನೇ ಪಾಲಿಸುವುದು ಉತ್ತಮ. ಚೀನಾ ಮಕ್ಕಳ ರಕ್ಷಣೆಯನ್ನು ಹೇಗೆ ಮಾಡುತ್ತಿದೆ ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ! 

First Published May 8, 2020, 4:16 PM IST | Last Updated May 8, 2020, 4:16 PM IST

ಬೆಂಗಳೂರು (ಮೇ. 08): ಕೊರೊನಾ ಮೊದಲು ಕಾಣಿಸಿಕೊಂಡಿದ್ದು ಚೀನಾದಲ್ಲಿ.  ಚೀನಾ ಈಗ ಬಹುತೇಕ ಕೊರೊನಾ ಮುಕ್ತವಾಗಿದ್ದು ಶಾಲೆಗಳು ಪುನಾರಂಭಗೊಂಡಿವೆ. ವಿದ್ಯಾರ್ಥಿಗಳ ಬಗ್ಗೆ ಅಲ್ಲಿನ ಸರ್ಕಾರ ಅತೀವ ಕಾಳಜಿ ವಹಿಸಿದೆ. ಭಾರತದಲ್ಲಿಯೂ ಕೂಡಾ ಶಾಲೆ ಪುನಾರಂಭಗೊಂಡಾಗ ಚೀನಾ ಮಾದರಿಯನ್ನೇ ಪಾಲಿಸುವುದು ಉತ್ತಮ. ಚೀನಾ ಮಕ್ಕಳ ರಕ್ಷಣೆಯನ್ನು ಹೇಗೆ ಮಾಡುತ್ತಿದೆ ಎಂಬುದರ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ! 

ಜೂನ್, ಜುಲೈ ವೇಳೆಗೆ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ?