Asianet Suvarna News Asianet Suvarna News

8 ಗಂಟೆ ಅಂತರದಲ್ಲಿ 3 ಬಾರಿ ಭೂಕಂಪ, ಸುನಾಮಿ ಭೀತಿಯಲ್ಲಿ ಇಡೀ ದೇಶ!

ನ್ಯೂಜಿಲೆಂಡ್ ಪೂರ್ವಭಾಗದಲ್ಲಿರುವ ನಾರ್ತ್ ಐರ್ಲೆಂಡ್ ದ್ವೀಪದ ಬಳಿ 8 ಗಂಟೆ ಅಂತರದಲ್ಲಿ 3 ಪ್ರಬಲ ಭೂಕಂಪ ಸಂಭವಿಸಿದೆ. 

ನವದೆಹಲಿ (ಮಾ. 06): ನ್ಯೂಜಿಲೆಂಡ್ ಪೂರ್ವಭಾಗದಲ್ಲಿರುವ ನಾರ್ತ್ ಐರ್ಲೆಂಡ್ ದ್ವೀಪದ ಬಳಿ 8 ಗಂಟೆ ಅಂತರದಲ್ಲಿ 3 ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನ ತೀವ್ರತೆ 7.3 ದಾಖಲಾಗಿದ್ದು, ಉತ್ತರ ದ್ವೀಪದ ಪೂರ್ವ ಭಾಗದಲ್ಲಿ ಸುನಾಮಿ ಅಪಾಯವಿದೆ ಎಂದು ನ್ಯೂಜಿಲೆಂಡ್ ತುರ್ತು ಪರಿಸ್ಥಿತಿ ನಿರ್ವಹಣಾ ಸಂಸ್ಥೆ ಎಚ್ಚರಿಸಿದೆ. 

ಜಾರಕಿಹೊಳಿ ಕೇಸಲ್ಲಿ 5 ಕೋಟಿ ರೂ ಡೀಲ್, CD ಸ್ಕ್ಯಾಂಡಲ್‌ಗೆ ಹೊಸ ಟ್ವಿಸ್ಟ್ ಕೊಟ್ಟ ಕುಮಾರಣ್ಣ!

Video Top Stories