ಮಂತ್ರವಾದಿಯ 'ಪ್ರೇಮ ಬಲೆ'ಗೆ ಬಿದ್ದ ನಾರ್ವೆಯ ಯುವರಾಣಿ

ಮಂತ್ರವಾದಿಯನ್ನು ಮದುವೆಯಾಗಲು ನಾರ್ವೆ ದೇಶದ ರಾಜಕುಮಾರಿ, ತನ್ನ ಅರಮನೆಯನ್ನೇ ತೊರೆದಿದ್ದಾಳೆ.
 

First Published Nov 14, 2022, 3:04 PM IST | Last Updated Nov 16, 2022, 3:55 PM IST

ನಾರ್ವೆಯ ಯುವರಾಣಿ ಮಾರ್ಥಾ ಲೂಯಿಸ್ ಅಮೆರಿಕದ ಪ್ರಜೆ ಡ್ಯೂರೆಕ್‌ನನ್ನು ಮದುವೆಯಾಗಲು ತನ್ನ ರಾಜಮನೆತನದ ಸ್ಥಾನಮಾನವನ್ನು ತ್ಯಜಿಸಿದ್ದಾಳೆ. 2018ರಲ್ಲಿ ಇಬ್ಬರ ನಡುವೆ ಪ್ರೇಮ ಶುರುವಾಗಿದ್ದು,ಕೊರೊನಾಗೆ ತಾಯತ ಕಟ್ಟಿದ್ದವನ ಪ್ರೇಮ ಬಲೆಯಲ್ಲಿ ಯುವರಾಣಿ ಬಿದ್ದಿದ್ದು, ಅವರನ್ನು ವಶೀಕರಣ ಮಾಡಿಕೊಂಡನಾ ಆ ಮಾಟಗಾರ ಎಂದು ಎಲ್ಲರೂ ಹೇಳುತ್ತಿದ್ದರು. ಇದರಿಂದ ರಾಜಕುಮಾರಿ ಮಾರ್ಥಾ, ಆ ಮಾಂತ್ರಿಕನನ್ನು ಮದುವೆಯಾಗಲು ಅಧಿಕೃತವಾಗಿ ರಾಜಮನೆತನವನ್ನು ತೊರೆದಿದ್ದಾಳೆ. ದೇಶದ ಶಾಂತಿಗಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಪತ್ನಿ ಕಾರಣಕ್ಕೆ ಸಾಲ ಹೆಚ್ಚಾಗ್ತಿದೆ.. ದೀವಾಳಿ ಭಯ ಕಾಡ್ತಿದೆ ಏನ್ ಮಾಡ್ಲಿ?