Asianet Suvarna News Asianet Suvarna News

'ಹ್ಯಾನಾ' ಚಂಡಮಾರುತದ ಅಬ್ಬರಕ್ಕೆ ಅಮೆರಿಕಾ ತತ್ತರ

ವಿಶ್ವದ ದೊಡ್ಡಣ್ಣ ಅಮೆರಿಕಾ ಕಳೆದೊಂದು ವಾರದಿಂದ ಜಲ ರಾಕ್ಷಸನ ಕೈಯಲ್ಲಿ ಸಿಲುಕಿ ನಲುಗುತ್ತಿದೆ. ಅಟ್ಲಾಂಟಿಕ್ ಸಮುದ್ರದಲ್ಲಿ 'ಹ್ಯಾನಾ' ಎನ್ನುವ ಚಂಡ ಮಾರುತ ಎದ್ದಿದ್ದು  ಗಂಟೆಗೆ 145 -150 ಕಿಮೀ ವೇಗದಲ್ಲಿ ಅಪ್ಪಳಿಸಲಿದೆ. ಮನೆಗಳನ್ನೆಲ್ಲಾ ನೆಲ ಸಮ ಮಾಡಿದೆ. ಮರಗಳು ಧರೆಗುರುಳಿವೆ. ಊರಿಗೆ ಊರೇ ಜಲ ದಿಗ್ಬಂಧನದಲ್ಲಿ ಮುಳುಗಿದೆ. ದಕ್ಷಿಣ ಟೆಕ್ಸಾಸ್ ಹಾಗೂ ಮೆಕ್ಸಿಕೋದ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. 
 

ವಾಷಿಂಗ್ಟನ್ (ಜು. 29): ವಿಶ್ವದ ದೊಡ್ಡಣ್ಣ ಅಮೆರಿಕಾ ಕಳೆದೊಂದು ವಾರದಿಂದ ಜಲ ರಾಕ್ಷಸನ ಕೈಯಲ್ಲಿ ಸಿಲುಕಿ ನಲುಗುತ್ತಿದೆ. ಅಟ್ಲಾಂಟಿಕ್ ಸಮುದ್ರದಲ್ಲಿ 'ಹ್ಯಾನಾ' ಎನ್ನುವ ಚಂಡ ಮಾರುತ ಎದ್ದಿದ್ದು  ಗಂಟೆಗೆ 145 -150 ಕಿಮೀ ವೇಗದಲ್ಲಿ ಅಪ್ಪಳಿಸಲಿದೆ. ಮನೆಗಳನ್ನೆಲ್ಲಾ ನೆಲ ಸಮ ಮಾಡಿದೆ. ಮರಗಳು ಧರೆಗುರುಳಿವೆ. ಊರಿಗೆ ಊರೇ ಜಲ ದಿಗ್ಬಂಧನದಲ್ಲಿ ಮುಳುಗಿದೆ. ದಕ್ಷಿಣ ಟೆಕ್ಸಾಸ್ ಹಾಗೂ ಮೆಕ್ಸಿಕೋದ ಕೆಲ ಭಾಗಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ದೃಶ್ಯಗಳನ್ನು ನೋಡಿದ್ರೆ ನಿಮಗೆ ಅರ್ಥವಾಗುತ್ತದೆ ನೋಡಿ..!

ನಿಯಮ ಸಡಿಲಿಸಿದ ಅಮೆರಿಕ : ಡ್ರೋನ್ ಖರೀದಿಯ ಭಾರತದ ಉದ್ದೇಶಕ್ಕೆ ಮತ್ತಷ್ಟು ಬಲ

Video Top Stories