Asianet Suvarna News Asianet Suvarna News

ಮೊಬೈಲ್ ಕದ್ದು ಎಸ್ಕೇಪ್ ಆಗುತ್ತಿದ್ದ ಕಳ್ಳರನ್ನು ಫಿಲ್ಮಿ ಸ್ಟೈಲಲ್ಲಿ ಹಿಡಿದ ಎಸ್‌ಐ!

ಇಲ್ಲಿಬ್ಬರು ಕಳ್ಳರು ಮೊಬೈಲ್ ಕದ್ದು ಎಸ್ಕೇಪ್ ಆಗುತ್ತಿದ್ದರು. ಎಸ್‌ಐ ಒಬ್ಬರು ಫಿಲ್ಮಿ ಸ್ಟೈಲ್‌ನಲ್ಲಿ ಅವರನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಸಿಸಿಟಿವಿಯಲ್ಲಿ ಸಾಹಸದ ದೃಶ್ಯ ಸೆರೆಯಾಗಿದೆ. 

Nov 30, 2020, 10:45 AM IST

ಬೆಂಗಳೂರು (ನ. 30): ಇಲ್ಲಿಬ್ಬರು ಕಳ್ಳರು ಮೊಬೈಲ್ ಕದ್ದು ಎಸ್ಕೇಪ್ ಆಗುತ್ತಿದ್ದರು. ಎಸ್‌ಐ ಒಬ್ಬರು ಫಿಲ್ಮಿ ಸ್ಟೈಲ್‌ನಲ್ಲಿ ಅವರನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಸಿಸಿಟಿವಿಯಲ್ಲಿ ಸಾಹಸದ ದೃಶ್ಯ ಸೆರೆಯಾಗಿದೆ. 

ಇಲ್ಲೊಂದು ಕಡೆ ಹಿಮದ ಹೊಂಡಕ್ಕೆ ಕುದುರೆಗಳು ಬಿದ್ದು ಒದ್ದಾಡ್ತಾ ಇದ್ದವು. ಮುಂದೇನಾಯ್ತು? ನೋಡಿ..! ಇಲ್ಲೊಬ್ಬ ಬಾಲಕ ಕರಿಕೋತಿಗಳಿಗೆ ಕ್ವಾಟ್ಲೆ ಕೊಡುತ್ತಿದ್ದಾನೆ. ಯಾರಪ್ಪಾ ಆತ ಅಂತೀರಾ? ಇಲ್ಲೊಂದು ಪ್ರಾಣಿ ಗ್ಲಾಸ್ ಪೀಸನ್ನು ಕಟಂ ಕಟಂ ಅಂತ ತಿಂದಿತ್ತು. ಮುಂದೇನಾಯ್ತು? ನೀವೇ ನೋಡಿ...!