ಡ್ರ್ಯಾಗನ್ ಆಟ ನಡೆಯಲ್ಲ, ಬಗ್ಗಲ್ಲ ಭಾರತ, ಚೀನಾಗೆ ಕಲಿಸಲಿದೆ ತಕ್ಕ ಪಾಠ!
ಚೀನಾಗೆ ಭಾರತವನ್ನು ಕೆಣಕದಿದ್ದರೆ ಸಮಾಧಾನ ಇದ್ದಂತೆ ಕಾಣುವುದಿಲ್ಲ. ಆಗಾಗ ತಂಟೆಗೆ ಬರುತ್ತಿರುತ್ತದೆ. ಭಾರತೀಯ ಯೋಧರು ನೀಡಿರುವ ತಕ್ಕ ಪ್ರತ್ಯುತ್ತರಕ್ಕೆ ಬಾಲ ಮುದುರಿದ ಬೆಕ್ಕಿನಂತಾಗಿದೆ. ಆದರೆ ಈಗ ಮತ್ತೆ ಪರೋಕ್ಷವಾಗಿ ಯುದ್ಧಕ್ಕೆ ಬರುವ ಸೂಚನೆ ನೀಡುತ್ತಿದೆ.
ಬೆಂಗಳೂರು (ಸೆ. 28): ಚೀನಾಗೆ ಭಾರತವನ್ನು ಕೆಣಕದಿದ್ದರೆ ಸಮಾಧಾನ ಇದ್ದಂತೆ ಕಾಣುವುದಿಲ್ಲ. ಆಗಾಗ ತಂಟೆಗೆ ಬರುತ್ತಿರುತ್ತದೆ. ಭಾರತೀಯ ಯೋಧರು ನೀಡಿರುವ ತಕ್ಕ ಪ್ರತ್ಯುತ್ತರಕ್ಕೆ ಬಾಲ ಮುದುರಿದ ಬೆಕ್ಕಿನಂತಾಗಿದೆ. ಆದರೆ ಈಗ ಮತ್ತೆ ಪರೋಕ್ಷವಾಗಿ ಯುದ್ಧಕ್ಕೆ ಬರುವ ಸೂಚನೆ ನೀಡುತ್ತಿದೆ.
ಜಮ್ಮು-ಕಾಶ್ಮೀರಕ್ಕೆ ಶಸ್ತಾ್ರಸ್ತ್ರ, ಸ್ಪೋಟಕಗಳನ್ನು ಭಾರಿ ಪ್ರಮಾಣದಲ್ಲಿ ಸಾಗಿಸುವಂತೆ ತನ್ನ ಪರಮಾಪ್ತ ದೇಶ ಪಾಕಿಸ್ತಾನಕ್ಕೆ ಚೀನಾ ಸೂಚನೆ ನೀಡಿದೆ. ಕಾಶ್ಮೀರದಲ್ಲಿ ಭಾರತ ವಿರೋಧಿ ಚಟುವಟಿಕೆ ಹಾಗೂ ಅಶಾಂತಿಯನ್ನು ಹೆಚ್ಚಿಸುವಂತೆಯೂ ತಾಕೀತು ಮಾಡಿದೆ ಎಂದು ಗುಪ್ತಚರ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ. ಚೀನಾದ ಇಂತಹ ಕುತಂತ್ರ ಬುದ್ಧಿಗೆಲ್ಲಾ ಭಾರತ ಬಗ್ಗುವುದಿಲ್ಲ. ತಕ್ಕ ಪಾಠ ಕಲಿಸಲು ಭಾರತ ಸಿದ್ಧವಾಗಿಯೇ ಇದೆ. ಈ ಬಗ್ಗೆ ಹೆಚ್ಚಿನ ಡಿಟೇಲ್ಸ್ ಇಲ್ಲಿದೆ ನೋಡಿ..!