Asianet Suvarna News Asianet Suvarna News

ಅಮೆರಿಕದ ಎಚ್ಚರಿಕೆಗೆ ಬೆಚ್ಚಿ ಬಿದ್ದ ತಾಲಿಬಾನ್, ಪ್ರಮಾಣ ವಚನ ಕಾರ್ಯಕ್ರಮ ರದ್ದು!

Sep 11, 2021, 10:51 AM IST

ಕಾಬೂಲ್(ಸೆ.11) ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಕ್ರೌರ್ಯ ಮುಂದುವರೆದಿದೆ. ಪಂಜ್‌ಶೀರ್ ವಶಪಡಿಸಿಕೊಳ್ಳಲು ತಾಲಿಬಾನ್ ಉಗ್ರರು ಹೆಣಗಾಟ ನಡೆಸಿದ್ದು. ಮಾಜಿ ಉಪಾಧ್ಯಕ್ಷ ಅಮ್ರುಲ್ಲಾ ಸಹೋದರನ ಹತ್ಯೆಯನ್ನೂ ನಡೆಸಿದೆ. ಹೀಗಿರುವಾಗ ತಾಲಿಬಾನ್ ಪ್ರಮಾಣ ವಚನ ಕಾರ್ಯಕ್ರಮವೂ ರದ್ದಾಗಿದೆ. 

ಹೌದು ಅಮೆರಿಕ ಹಾಗೂ ನ್ಯಾಟೋ ಪಡೆ ಕೊಟ್ಟಿರುವ ವಾಋfನಿಂಗ್ ಬೆನ್ನಲ್ಲೇ ಈ ಪ್ರಮಾಣ ವಚನ ಕಾರ್ಯಕ್ರಮವನ್ನು ತಾಲಿಬಾನ್ ರದ್ದು ಪಡಿಸಿದೆ. ತಾಲಿಬಾನ್ ಈ ಕಾರ್ಯಕ್ರಮವನ್ನು ಅಮೆರಿಕ ಮೇಲಿನ ಉಗ್ರ ದಾಳಿ ದಿನದಂದೇ ನಿಗದಿಪಡಿಸಿತ್ತು.