ನದಿಯಲ್ಲಿ ಬೆಂಕಿ, ಇದು ವಿಸ್ಮಯವಲ್ಲ, ವಿನಾಶ!
ಪ್ರಕೃತಿ ವಿಸ್ಮಯಗಳನ್ನು ಅರಿಯಲು ಸಾಧ್ಯವೇ ಇಲ್ಲ ಅನ್ಸತ್ತೆ. ಸಾಮಾನ್ಯವಾಗಿ ಎಲ್ಲಾದರೂ ಬೆಂಕಿ ಬಿದ್ರೆ ನೀರು ಹಾಕಿ ನಂದಿಸುತ್ತೇವೆ. ಆದರೆ ನದಿಗೆ ಬೆಂಕಿ ಬಿದ್ದರೆ? ಇಂತದ್ದೊಂದು ವಿಸ್ಮಯಕ್ಕೆ ಸಾಕ್ಷಿಯಾಗಿದೆ ಆಸ್ಟ್ರೇಲಿಯಾ. ಇಂತಹದ್ದನ್ನು ನಾವು ಎಲ್ಲಿಯೂ ಕೇಳಿರುವುದಿಲ್ಲ. ಇದನ್ನು ವಿಸ್ಮಯ ಎಂದು ಭಾವಿಸುವುದಕ್ಕಿಂತ ಹೆಚ್ಚಾಗಿ ವಿನಾಶ ಎಂದು ಭಾವಿಸಲಾಗುತ್ತಿದೆ. ಹಾಗಾದರೆ ಯಾವ ನದಿಗೆ ಬೆಂಕಿ ಬಿದ್ದದ್ದು? ಕಾರಣವೇನು? ಇಲ್ಲಿದೆ ನೋಡಿ..!