ಲಾಕ್‌ಡೌನ್‌ನಿಂದ ಸೊರಗಿರುವ ಆರ್ಥಿಕತೆ: ಜೀವ ತುಂಬಲು ಹೊಸ ಸಾಹಸಕ್ಕೆ ರೈತರು ಕೈ

ಕೊರೋನಾ ಬಂದಿರುವ ಕಾರಣಕ್ಕೆ ಭವಿಷ್ಯದಲ್ಲಿ ಆಗಬಹುದಾದ ಆರ್ಥಿಕ ಸಂಕಷ್ಟ ಎದುರಿಸಲು ಕೃಷಿಯಿಂದ ಮಾತ್ರ ಸಾಧ್ಯ ಎಂದು ಅರಿತಿರುವ ಈ ರೈತರು ಹಾಳುಬಿದ್ದ ಕೃಷಿ ಭೂಮಿಯನ್ನು ಪಡೆದು ಸಹಕಾರಿ ಪದ್ದತಿಯಲ್ಲಿ ಕೃಷಿ ನಡೆಸಲು ಮುಂದಾಗಿದ್ದಾರೆ.

First Published Apr 27, 2020, 7:14 PM IST | Last Updated Apr 27, 2020, 7:29 PM IST

ಉಡುಪಿ(ಏ.27): ಕೊರೋನಾ ಸಂಕಟದಲ್ಲೂ ಕೃಷಿ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಈ ಅವಕಾಶದ ಸದ್ಬಳಕೆ ಮಾಡಿಕೊಂಡ ಉಡುಪಿಯ ಕೆಲವು ಮಂದಿ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. 

ಕೊರೋನಾ ಬಂದಿರುವ ಕಾರಣಕ್ಕೆ ಭವಿಷ್ಯದಲ್ಲಿ ಆಗಬಹುದಾದ ಆರ್ಥಿಕ ಸಂಕಷ್ಟ ಎದುರಿಸಲು ಕೃಷಿಯಿಂದ ಮಾತ್ರ ಸಾಧ್ಯ ಎಂದು ಅರಿತಿರುವ ಈ ರೈತರು ಹಾಳುಬಿದ್ದ ಕೃಷಿ ಭೂಮಿಯನ್ನು ಪಡೆದು ಸಹಕಾರಿ ಪದ್ದತಿಯಲ್ಲಿ ಕೃಷಿ ನಡೆಸಲು ಮುಂದಾಗಿದ್ದಾರೆ. 

ಲಾಕ್‌ಡೌನ್ ಸಡಿಲಿಕೆ; ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಿಂತ್ರಿಸಲು ಪೊಲೀಸರ ಪ್ಲಾನ್!

ನಾಡಿಗೆ ಆಹಾರ ಭದ್ರತೆ ನೀಡುವ ಈ ಕೆಲಸ ರಾಜ್ಯಕ್ಕೆ ಮಾದರಿಯಾಗಿದೆ. ಈ ಕುರಿತು ನಮ್ಮ ಉಡುಪಿ ಪ್ರತಿನಿಧಿ ನಡೆಸಿರುವ ವಾಕ್ ಥ್ರೂ ಇಲ್ಲಿದೆ.