ಲಾಕ್‌ಡೌನ್ ಸಡಿಲಿಕೆ; ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಿಂತ್ರಿಸಲು ಪೊಲೀಸರ ಪ್ಲಾನ್!

ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆ ಕಾರಣ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಒನ್ ವೇ ಮಾಡಿದ್ದ ನಗರದ ಟೌನ್ ಹಾಲ್ ಮುಂಭಾಗದ ರಸ್ತೆಗಳನ್ನು ಇದೀಗ ಟ್ರಾಫಿಕ್ ನಿಯಂತ್ರಿಸಲು ಮತ್ತೆ ಟು ವೇ ಮಾಡಲಾಗಿದೆ. ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಟ್ರಾಫ್ರಿಕ್ ನಿಯಂತ್ರಣಕ್ಕೆ ಬೆಂಗಳೂರು ಪೊಲೀಸರ ಪ್ಲಾನ್ ಇಲ್ಲಿದೆ.

First Published Apr 27, 2020, 6:53 PM IST | Last Updated Apr 27, 2020, 6:53 PM IST

ಬೆಂಗಳೂರು(ಏ.27): ಕೊರೋನಾ ವೈರಸ್ ಲಾಕ್‌ಡೌನ್ ಸಡಿಲಿಕೆ ಕಾರಣ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ ಹೆಚ್ಚಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಒನ್ ವೇ ಮಾಡಿದ್ದ ನಗರದ ಟೌನ್ ಹಾಲ್ ಮುಂಭಾಗದ ರಸ್ತೆಗಳನ್ನು ಇದೀಗ ಟ್ರಾಫಿಕ್ ನಿಯಂತ್ರಿಸಲು ಮತ್ತೆ ಟು ವೇ ಮಾಡಲಾಗಿದೆ. ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಟ್ರಾಫ್ರಿಕ್ ನಿಯಂತ್ರಣಕ್ಕೆ ಬೆಂಗಳೂರು ಪೊಲೀಸರ ಪ್ಲಾನ್ ಇಲ್ಲಿದೆ.