Asianet Suvarna News Asianet Suvarna News

ಮದುವೆ ಆದ್ಮೇಲೆ ಸತ್ಯ ಮನೆಯಲ್ಲಿರುವ ಐಷಾರಾಮಿ ಕಾರುಗಳನ್ನು ಸರ್ವಿಸ್‌ ಮಾಡ್ತಾರಾ?

ತಂದೆ ತೆಗೆದುಕೊಂಡು ನಿರ್ಧಾರದಿಂದ ಅಮುಲ್ ಬೇಬಿ ಕಾರ್ತಿಕ್ ರೌಡಿ ಹುಡುಗಿ ಸತ್ಯರನ್ನು ಮದುವೆಯಾಗಿದ್ದಾನೆ. ಆದರೆ ಮೊದಲ ದಿನವೇ ಸೀರೆ ಧರಿಸಿ ಬೈಕ್‌ನಲ್ಲಿ ಬಂದ ಹೆಂಡತಿ ನೋಡಿ ಕಾರ್ತಿಕ್ ಶಾಕ್ ಆಗಿದ್ದಾನೆ, ಹೀಗಾಗಿ ಮದುವೆ ಆದ್ಮೇಲೆ ಏನೆಲ್ಲಾ ಬದಲಾವಣೆ ಮಾಡಿಕೊಳ್ಳಬಹುದು ಎಂದು ಅವರಿಬ್ಬರೇ ಪ್ರಶ್ನೆ ಮಾಡಿಕೊಂಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment