Asianet Suvarna News Asianet Suvarna News

ಮಾತಂದ್ರೆ ಸಾಮಾನ್ಯವಾದ ಮಾತಲ್ಲ, ಮನೆಗೆ ಹೋದರೆ ಸಾಕು ಅನಿಸುತ್ತದೆ: ರಾಮಸ್ವಾಮಿ- ದೀಪಾ ಮಾತು

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಾಸ ಪುರಂದರ ಧಾರಾವಾಹಿಯಲ್ಲಿ ಎನ್‌ಟಿ ರಾಮಸ್ವಾಮಿ ಮತ್ತು ದೀಪಾ ಅಭಿನಯಿಸುತ್ತಿದ್ದಾರೆ. ರಾಮಸ್ವಾಮಿ ಅವರ ಆನ್‌ಸ್ಕ್ರೀನ್‌ ಪಾತ್ರ ತುಂಬಾನೇ ವಿಭಿನ್ನವಾಗಿದೆ ಏಕೆಂದರೆ ಇಷ್ಟು ದಿನ ನಾಯಕಿಯ ತಂದೆ ಪಾತ್ರಗಳಲ್ಲೇ ಹೆಚ್ಚಾಗಿ ಕಾಣಿಸಿಕೊಂಡಿರುವುದು. ನಮ್ಮಿಬ್ಬರ ಪಾತ್ರ ವೀಕ್ಷಕರ ಮೇಲೆ ದೊಡ್ಡ ಪರಿಣಾಮ ಬೀರಲಿದೆ, ಏಕೆಂದರೆ ಮಾತಲ್ಲಿ ನಾನು ಹೋರಾಟ ಮಾಡಿದ್ದರೂ ಒಂಟಿಯಾಗಿ ಎಲ್ಲೂ ಹೋಗುವುದಿಲ್ಲ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories