Asianet Suvarna News Asianet Suvarna News

Mrs Indiaದಲ್ಲಿ ಯಾವ ರೀತಿ ಪ್ರಶ್ನೆ ಬೇಕಿದ್ದರೂ ಕೇಳಬಹುದು; ತಯಾರಿ ಬಗ್ಗೆ ನಿವಿ ಮಾತು!

ಸ್ಪರ್ಧೆಯಲ್ಲಿ ಇರುವಾಗ ಜನರಿಗೆ ಎಲ್ಲಾ ರೀತಿಯ ವಿಚಾರಗಳನ್ನು ತಿಳಿದುಕೊಳ್ಳಬೇಕು. ಪ್ರಶ್ನೆಯನ್ನು ಅರ್ಥ ಮಾಡಿಕೊಂಡು ಸರಿಯಾಗಿ ಉತ್ತರ ಕೊಡಬೇಕು. ಗೂಗಲ್‌ನಲ್ಲಿ ನಾನು ಹೆಚ್ಚಿಗೆ ಸರ್ಚ್ ಮಾಡಿರುವುದು ಸ್ಪರ್ಧೆಗಳ ಬಗ್ಗೆನೇ. ನನಗೆ ತಾಳ್ಮೆ ಹೆಚ್ಚಾಗಿದೆ ಹೀಗಾಗಿ ಕೆಲವೊಂದು ವಿಚಾರಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿರುವೆ. ಇದರ ಜೊತೆ ಬಾಲ್ಯದ ದಿನಗಳನ್ನು ನೆನಪಿಸಿಕೊಂಡ ನಿವಿ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment