Asianet Suvarna News Asianet Suvarna News

ಟೀ ಕೊಡುವ ಹುಡುಗನಿಂದ ಪ್ರತಿಯೊಬ್ಬರು 'ದಾಸ ಪುರಂದರ'ಗೆ ಶ್ರಮಿಸುತ್ತಿದ್ದಾರೆ: ಕಾರ್ತಿಕ್- ನಂದಿನಿ ಮೂರ್ತಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ದಾಸ ಪುರಂದರ ಧಾರಾವಾಹಿಯನ್ನು ಕಾರ್ತಿಕ್ ಮತ್ತು ನಂದಿನಿ ಮೂರ್ತಿ ನಿರ್ಮಾಣ ಮಾಡುತ್ತಿದ್ದಾರೆ. ಕೊರೋನಾ ಸಮಯದಲ್ಲಿ ವಾಹಿನಿಯವರು ನಮ್ಮಗೆ ಅವಕಾಶ ಕೊಟ್ಟಿದಕ್ಕೆ ಧನ್ಯವಾದಗಳು, ವಿಭಿನ್ನ ಧಾರಾವಾಹಿ ಉತ್ತಮ ಪ್ರತಿಕ್ರಿಯೆ ಪಡೆಯಲು ಕಾರಣವೇ ಟೀ ಕೊಡುವ ಹುಡುಗನಿಂದ ಹಿಡಿದು ಪ್ರತಿಯೊಬ್ಬರು ಶ್ರಮ ಹಾಕುತ್ತಿರುವುದಕ್ಕೆ ಎಂದಿದ್ದಾರೆ. ಪ್ರತಿಯೊಂದು ಪಾತ್ರಧಾರಿಗೂ ನಂದಿನ ಅವರೇ ಪರ್ಸನಲ್ ಆಗಿ ವಸ್ತ್ರ ವಿನ್ಯಾಸ ಮಾಡುತ್ತಾರಂತೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment