Asianet Suvarna News Asianet Suvarna News

ಲಕ್ಷಣ ಧಾರಾವಾಹಿ ಮಮ್ಮಿನೇ ಪುಟ್ಟಗೌರಿ ಸಾನ್ಯಾ ಐಯ್ಯರ್ ರಿಯಲ್ ಅಮ್ಮ!

ಡ್ಯಾನ್ಸಿಂಗ್ ಚಾಂಪಿಯನ್ ಮೂಲಕ ಕಿರುತೆರೆಗೆ ಹಲವು ವರ್ಷಗಳ ನಂತರ ಕಮ್‌ ಬ್ಯಾಕ್ ಮಾಡಿದ ಸಾನ್ಯಾ ಐಯ್ಯರ್‌ ಅವರ ತಾಯಿ ಇವರೇ ನೋಡಿ. ಲಕ್ಷಣ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ  ದೀಪಾ ಐಯ್ಯರ್‌ ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಿದ್ದಾರೆ. ಅಮ್ಮ-ಮಗಳು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ರೀಲ್ಸ್‌ಗಳಿದು.... 

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories