Asianet Suvarna News Asianet Suvarna News

ನಿವೇದಿತಾ ಗೌಡ ಮೂಗಿನಲ್ಲಿ ಮ್ಯೂಸಿಕ್ ಸೃಷ್ಟಿಸಿದ ಪತಿ ಚಂದನ್

ಕನ್ನಡದ Rapper ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಕೊರೋನಾ ಲಾಕ್‌ಡೌನ್‌ ಸಮಯದಿಂದಲೂ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ, ವಿಭಿನ್ನವಾಗಿಯೇ ವಿಡಿಯೋ ಹಂಚಿಕೊಳ್ಳುತ್ತಾರೆ. ಇದೀಗ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಮೂಗಿನಿಂದ ಸಂಗೀತ ಸೃಷ್ಟಿ ಮಾಡಿದ್ದಾರೆ. ಹೇಗೆ ಅಂತೀರಾ? ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment