Asianet Suvarna News Asianet Suvarna News

Mrs India ಸೆಮಿ ಫಿನಾಲೆ ತಲುಪಿದ ನಿವೇದಿತಾ ಗೌಡ; ಡ್ರೆಸ್‌ಗೆ ಏನೆಲ್ಲಾ ಮಾಡ್ತಿದ್ದಾರೆ ನೋಡಿ

ಸ್ಯಾಂಡಲ್‌ವುಡ್‌ ಬಾರ್ಬಿ ಡಾಲ್ ನಿವೇದಿತಾ ಗೌಡ (Niveditha Gowda) ಮಿಸೆಸ್ ಇಂಡಿಯಾ ಕಿರೀಟ ಪಡೆಯಲು ಸಜ್ಜಾಗಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ (Social Media) ಆಕ್ಟೀವ್ ಆಗಿರುವ ಸುಂದರಿ ಯಾವ ರೀತಿಯಲ್ಲಿ ಸ್ಪರ್ಧೆ ಬಗ್ಗೆ ಹುಡುಕಿದ್ದರು, ಆನ್‌ಲೈನ್‌ನಲ್ಲಿ ಏನು ಹೇಳಿಕೊಟ್ಟರು, ಆಫ್‌ ಲೈನ್‌ನಲ್ಲಿ ಏನೆಲ್ಲಾ ಹೇಳಿಕೊಡುತ್ತಿದ್ದಾರೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್‌ ಜೊತೆ ಹಂಚಿಕೊಂಡಿದ್ದಾರೆ. ಸ್ಟ್ರೆಸ್‌ (Stress) ಕಡಿಮೆ ಮಾಡಿಕೊಳ್ಳಲು ಕ್ಲಾಸ್‌ಗೆ ಹೋಗುತ್ತಿದ್ದಾರಂತೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories