Asianet Suvarna News Asianet Suvarna News

ಕ್ರಿಕೆಟ್‌ನಲ್ಲಿ ಲಾಸ್ಟ್‌ ಬಾಲ್‌ಗೆ ಕಾಯುವೆ, ಗಿಚ್ಚಿ ಗಿಲಿಗಿಲಿನಲ್ಲೂ ಲಾಸ್ಟ್‌ವರೆಗೂ ಕಾಯಬೇಕು: ಅಯ್ಯಪ್ಪ- ರಾಘು ಮಾತು

ಆನ್‌ಸ್ಕ್ರೀನ್‌ನಲ್ಲಿ ರಾಗಿಣಿ ಪಾತ್ರದಲ್ಲಿ ಮಿಂಚಿರುವ ರಾಘವೇಂದ್ರ ಅವರಿಗೆ 'ಗಿಚ್ಚಿ ಗಿಲಿಗಿಲಿ' ಶೋನಲ್ಲಿ ಕ್ರಿಕೆಟ್ ಅಯ್ಯಪ್ಪ ಜೋಡಿಯಾಗಿದ್ದಾರೆ. ನಟನೆಯಿಂದ ದೂರ ಉಳಿದಿರುವ ಅಯ್ಯಪ್ಪ ಹೇಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ? ಮೊದಲು ಮಾಡಿದ ಫಸ್ಟ್‌ ನೈಟ್‌ ಸೀನ್‌ ಎಷ್ಟು ಪಾಪ್ಯೂಲಾರಿಟಿ ತಂದು ಕೊಟ್ಟಿದೆ? ಟ್ರೋಫಿ ಕೈ ಸೇರದಿದ್ದರೂ ಜನರಿಗೆ ಮನೋರಂಜನೆ ನೀಡಲು ನಾವು ರೆಡಿ ಅಂದಿದ್ದಾರೆ ಅಯ್ಯಪ್ಪ ಮತ್ತು ರಾಘು.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories