Asianet Suvarna News Asianet Suvarna News

ವರುಧಿನಿ ಪಾತ್ರಕ್ಕೂ ರಿಯಲ್‌ ಲೈಫ್‌ಗೂ ವ್ಯತ್ಯಾಸವೊಂದೆ, ಹುಡುಗರ ಹಿಂದೆ ಹೋಗಲ್ಲ: ಸಾರಾ

ಕನ್ನಡತಿ ಧಾರಾವಾಹಿಯಲ್ಲಿ ವರುಧಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಾರಾ ಅಣ್ಣಯ್ಯ ಭುವಿ ಮತ್ತು ಹರ್ಷ ಮದುವೆಯಾಗಲೂ ಇಷ್ಟ ಪಡುತ್ತಾರಾ? ವರುಧಿನಿ ಧರಿಸುವ ಬಟ್ಟೆ ಬಗ್ಗೆ ನೆಟ್ಟಿಗರು ಏನೆಂದು ಕಾಮೆಂಟ್ ಮಾಡುತ್ತಾರೆ? ಏನೇ ಕೇಳಿದ್ದರೂ ನೇರವಾಗಿ ಉತ್ತರ ಕೊಡುವ ವರುಧಿನಿ ರಿಯಲ್ ಲೈಫ್‌ನಲ್ಲಿ ಹೇಗೆ ಎಂದು ತಮ್ಮ ಕಿರುತೆರೆ ಜರ್ನಿ ಬಗ್ಗೆ ಮಾತನಾಡಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories