Asianet Suvarna News Asianet Suvarna News

'ಕನ್ನಡತಿ' ಧಾರಾವಾಹಿ ಮದುವೆ ಸಂಭ್ರಮ ಚಿತ್ರೀಕರಣ; ಹೇಗೆಲ್ಲಾ ತಯಾರಿ ಮಾಡಿಕೊಳ್ಳುತ್ತಾರೆ ನೋಡಿ

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡತಿ ಧಾರಾವಾಹಿ ಮದುವೆ ಸಂಭ್ರಮ ಚಿತ್ರೀಕರಣ ಮಾಡುತ್ತಿದ್ದಾರೆ. ಹರ್ಷ-ಭುವಿ ಮದುವೆಯಲ್ಲಿ ಯಾರೆಲ್ಲಾ ಇದ್ದಾರೆ? ಕ್ಯಾಮೆರಾ ಹಿಂದೆ ತಾರೆಯರು ಎಷ್ಟು ಟೇಕ್‌ ತೆಗೆದುಕೊಳ್ಳುತ್ತಾರೆ? ಯಾವ ರೀತಿ ಮೇಕಪ್ ಮಾಡಿಕೊಳ್ಳುತ್ತಾರೆಂದು ಈ ವಿಡಿಯೋದಲ್ಲಿ ನೀವು ನೋಡಬಹುದು...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment