Asianet Suvarna News Asianet Suvarna News

ಡ್ರಾಮಾ ಇದ್ರೇನೇ ಸೀರಿಯಲ್: ಕನ್ನಡತಿ ನಟಿ ಮೋಹಿರಾ ಆಚಾರ್ಯ

ಕನ್ನಡತಿ ಧಾರಾವಾಹಿಯಲ್ಲಿ ಅಭಿನಯಿಸುತ್ತಿರುವ ಮೋಹಿರಾ ಆಚಾರ್ಯ ಬಿಂದು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಹರ್ಷ ಮತ್ತು ಭುವಿ ಪ್ರೀತಿಗೆ ಸೇತುವೆ ಆಗಿರುವ ಬಿಂದು ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾರೆ. ಬಿಂದು ಪಾತ್ರದಿಂದ ಏನೆಲ್ಲಾ ಕಲಿಯಬಹುದು? ಬಿಂದು ಪ್ರಾಕ್ಟಿಕಲ್ ಆಗಿ ಥಿಂಕ್ ಮಾಡುವ ರೀತಿ ವೀಕ್ಷಕರಿಗೆ ಇಷ್ಟ ಆಗಿರುವುದು ಯಾಕೆ ಎಂದು ಮೋಹಿರಾ ಉತ್ತರಿಸಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories