Asianet Suvarna News Asianet Suvarna News

ಟಿಕ್ ಟಾಕ್, ರೀಲ್ಸ್ ಮಾಡ್ಕೊಂಡು ಗಿಚ್ಚಿ ಗಿಲಿಗಿಲಿ ಅವಕಾಶ ಪಡ್ಕೊಂಡ್ರಾ ಪ್ರಶಾಂತ್ ?

ಡಿಫರೆಂಟ್ ಪಾತ್ರಗಳ ಮೂಲಕ ಕಾಮಿಡಿ ಮಾಡ್ಕೊಂಡು ಗಿಚ್ಚಿ ಗಿಲಿಗಿಲಿಯಲ್ಲಿ ಮಿಂಚುತ್ತಿರುವ ಪ್ರಶಾಂತ್ ಕೆಲವು ದಿನಗಳ ಹಿಂದೆ ಐಷಾರಾಮಿ ಕಾರು ಖರೀದಿ ಮಾಡಿದ್ದಾರೆ. ಖಡಕ್‌ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಪ್ರಶಾಂತ್ ಎರಡು ಮೂರು ಎಪಿಸೋಡ್‌ಗಳಲ್ಲಿ ಹುಡುಗಿ ಪಾತ್ರ ಮಾಡಿದ್ದಾರೆ. ಜೆಶ್ವಿಕ್‌ ಜೊತೆ ವಿಡಿಯೋ ಮಾಡೋದು ಎಷ್ಟು ಕಷ್ಟ? ಜೆಶ್ವಿಕ್‌ಯಿಂದ ಸಂಪಾದಿಸುತ್ತಿರುವ ಹಣ ಹೇಗೆ ಸೇವ್ ಮಾಡುತ್ತಿದ್ದಾರೆ ಗೊತ್ತಾ? ಈ ವಿಡಿಯೋ ನೋಡಿ...

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment