Asianet Suvarna News Asianet Suvarna News

Wedlock: ಬಾಲ್ಯದ ಗೆಳೆಯನ ವರಿಸಿದ 'ನನ್ನರಸಿ ರಾಧೆ' ನಟಿ ತೇಜಸ್ವಿನಿ ಪ್ರಕಾಶ್

ಬೆಳ್ಳಿತೆರೆ, ಕಿರುತೆರೆ ನಟಿ ತೇಜಸ್ವಿನಿ ಪ್ರಕಾಶ್ ಬಾಲ್ಯದ ಗೆಳೆಯನ ಜೊತೆ ಹಸೆಮಣೆ ಏರಿದ್ದಾರೆ. ತೇಜಸ್ವಿನಿ ಮದುವೆ ಸರಳವಾಗಿ ನೆರವೇರಿದ್ದು, ನಟ ಕಾರ್ತೀಕ್ ಜಯರಾಮ್, ನಟಿ ಕಾರುಣ್ಯಾ ರಮ್ ಸೇರಿದಂತೆ ಚಿತ್ರರಂಗದ ನಟ, ನಟಿಯರು ಭಾಗಿಯಾಗಿದ್ದರು. 

RRR: ನಾಟು...ನಾಟು ಹಾಡಿಗೆ ಅಮೀರ್ ಖಾನ್ ಸ್ಟೆಪ್ಸ್, ಬಿದ್ದು ಬಿದ್ದು ನಕ್ಕ ಅಲಿಯಾ, ವಿಡಿಯೋ ವೈರಲ್!

Video Top Stories