Asianet Suvarna News Asianet Suvarna News

ವಿಕ್ರಾಂತ್ ರೋಣ 'ರಾ ರಾ ರುಕ್ಕಮ' ಹಾಡಿಗೆ ಹೆಜ್ಜೆ ಹಾಕಿದ ಬಿಗ್ ಬಾಸ್ ಅರವಿಂದ್ ಮತ್ತು ದಿವ್ಯಾ ಉರುಡುಗ!

ನಟಿ ದಿವ್ಯಾ ಉರುಡುಗ ಮತ್ತು ರೇಸರ್‌ ಅರವಿಂಗ್ ಕೆಪಿ ಬಿಗ್ ಬಾಸ್‌ ಸೀಸನ್‌ 8ರ ರಿಯಾಲಿಟಿ ಶೋನಲ್ಲಿ ಭೇಟಿ ಮಾಡಿ ಪ್ರೀತಿಸಲು ಆರಂಭಿಸಿದ್ದರು. ಇಬ್ಬರು ಹಲವಾರು ವಿಡಿಯೋ ಮತ್ತು ಫೋಟೋಗಳನ್ನು ಹಂಚಿಕೊಂಡಿದ್ದಾರೆ ಅದರೆ ಮೊದಲ ಬಾರಿ ಡ್ಯಾನ್ಸ್‌ ಮಾಡಿದ್ದಾರೆ. ವಿಕ್ರಾಂತ್ ರೋಣ ಚಿತ್ರದ ರಾ ರಾ ರುಕ್ಕಮ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
 
ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment 

Video Top Stories