Asianet Suvarna News Asianet Suvarna News

ಟ್ರಾವೆಲ್ ಹಿಸ್ಟರಿಯೇ ಇಲ್ಲ, 31 ಮಂದಿಗೆ ಕೋವಿಡ್ ಪಾಸಿಟಿವ್; ಏನಾಗ್ತಿದೆ ಇಲ್ಲಿ?

ಹಾಸನದಲ್ಲಿ ಗಲ್ಲಿ ಗಲ್ಲಿಗೂ ಕೊರೊನಾ ವಕ್ಕರಿಸಿದೆ. ವರ್ತಕರು, ಸವಿತಾ ಸಮಾಜ ಸೇರಿ 31 ಜನರಿಗೆ ಪಾಸಿಟೀವ್ ಬಂದಿದೆ. ರ್ಯಾಂಡಮ್ ಟೆಸ್ಟ್‌ನಲ್ಲಿ ಪೌರ ಕಾರ್ಮಿಕರಿಗೂ ಸೋಂಂಕು ತಗುಲಿರುವುದು ದೃಢಪಟ್ಟಿದೆ. ಸಮುದಾಯಕ್ಕೆ ಹರಡಿರುವ ಆತಂಕ ಎದುರಾಗಿದೆ. ಹೊಳೆ ನರಸಿಪುರದ 5 ಪೌರ  ಕಾರ್ಮಿಕರು, ಅರಸಿಕೆರೆಯ ಇಬ್ಬರು ಕ್ಷೌರಿಕರಿಗೆ ಪಾಸಿಟೀವ್ ಬಂದಿದೆ. ಅಚ್ಚರಿ ಎಂದರೆ ಇವರಲ್ಲಿ ಬಹುತೇಕರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಆದರೂ ಹೇಗೆ ಬಂತು ಎಂಬುದು ಪ್ರಶ್ನಾರ್ಹವಾಗಿದೆ. 

ಬೆಂಗಳೂರು (ಜೂ. 28): ಹಾಸನದಲ್ಲಿ ಗಲ್ಲಿ ಗಲ್ಲಿಗೂ ಕೊರೊನಾ ವಕ್ಕರಿಸಿದೆ. ವರ್ತಕರು, ಸವಿತಾ ಸಮಾಜ ಸೇರಿ 31 ಜನರಿಗೆ ಪಾಸಿಟೀವ್ ಬಂದಿದೆ. ರ್ಯಾಂಡಮ್ ಟೆಸ್ಟ್‌ನಲ್ಲಿ ಪೌರ ಕಾರ್ಮಿಕರಿಗೂ ಸೋಂಂಕು ತಗುಲಿರುವುದು ದೃಢಪಟ್ಟಿದೆ. ಸಮುದಾಯಕ್ಕೆ ಹರಡಿರುವ ಆತಂಕ ಎದುರಾಗಿದೆ. ಹೊಳೆ ನರಸಿಪುರದ 5 ಪೌರ  ಕಾರ್ಮಿಕರು, ಅರಸಿಕೆರೆಯ ಇಬ್ಬರು ಕ್ಷೌರಿಕರಿಗೆ ಪಾಸಿಟೀವ್ ಬಂದಿದೆ. ಅಚ್ಚರಿ ಎಂದರೆ ಇವರಲ್ಲಿ ಬಹುತೇಕರಿಗೆ ಟ್ರಾವೆಲ್ ಹಿಸ್ಟರಿಯೇ ಇಲ್ಲ. ಆದರೂ ಹೇಗೆ ಬಂತು ಎಂಬುದು ಪ್ರಶ್ನಾರ್ಹವಾಗಿದೆ. 

ಆರೋಪಿಗೆ ಸೋಂಕು, ಪೊಲೀಸ್ ಠಾಣೆ ಸೀಲ್‌ಡೌನ್; ಪೊಲೀಸರಿಗೆ ತಲೆನೋವು ರೀ..!