ಕೊರೊನಾ ಕಂಟ್ರೋಲ್‌ಗೆ ಜಾತ್ರೆ ನಿರ್ಬಂಧಿಸಿ : ತಾಂತ್ರಿಕ ಸಮಿತಿ ಶಿಫಾರಸು
ಕೊರೊನಾ ಕಂಟ್ರೋಲ್‌ಗೆ ಜಾತ್ರೆಗಳನ್ನು ನಿರ್ಬಂಧಿಸಿ. ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಬ್ರೇಕ್ ಹಾಕಿ ಎಂದು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ.
ಬೆಂಗಳೂರು (ಮಾ. 23): ಕೊರೊನಾ ಕಂಟ್ರೋಲ್‌ಗೆ ಜಾತ್ರೆಗಳನ್ನು ನಿರ್ಬಂಧಿಸಿ. ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಗೆ ಬ್ರೇಕ್ ಹಾಕಿ ಎಂದು ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸ್ಸು ಮಾಡಿದೆ.
ಲಾಕ್‌ಡೌನ್, ಸೆಮಿ ಲಾಕ್‌ಡೌನ್, ನೈಟ್ ಕರ್ಫ್ಯೂ ಇಂತಹ ಕ್ರಮಗಳನ್ನು ಬಿಟ್ಟು ಜಾತ್ರೆಗಳು ಹೆಚ್ಚುತ್ತಿದ್ದು, ಸಾವಿರಾರು ಜನರು ಜಾತ್ರೆಗಳಲ್ಲಿ ಸೇರುತ್ತಿದ್ದಾರೆ. ಇದಕ್ಕೆ ಬ್ರೇಕ್ ಹಾಕಬೇಕು ಬಗ್ಗೆ ಕ್ರಮ ತೆಗೆದುಕೊಳ್ಳಬೇಕು. ಹೊಸ ಸಿನಿಮಾಗಳ ಪ್ರಮೋಶನ್‌ಗೆ ಭಾರೀ ಜನ ಸೇರುವುದನ್ನು ತಪ್ಪಿಸಬೇಕು, ಮಾಸ್ಕ್ ಕಡ್ಡಾಯಗೊಳಿಸಬೇಕು ಎಂದು ಜಯದೇವ ಮುಖ್ಯಸ್ಥ ಡಾ. ಮಂಜುನಾಥ್ ಹೇಳಿದ್ದಾರೆ.
ಕಾಂಗ್ರೆಸ್ 'ಸೀಡಿ' ದಾಳಿಗೆ ಮೂಲ ಬಿಜೆಪಿಗರ ಮೌನ.. ಮಿತ್ರ ಮಂಡಳಿ ಕತೆ ಮುಂದೇನು?