Asianet Suvarna News Asianet Suvarna News

ಪ್ರಧಾನಿ ಮೋದಿ ಕನಸು ಮಾಡುವ ಹಸಿರು ಸೇನಾನಿ; ಇದು ರಾಜೀವ್ ಕಹಾನಿ

  • ಸ್ವಚ್ಛ ಭಾರತದ ಕನಸು ಇವರಿಂದಲೇ ನನಸು! ಗಿಡ ಮರಗಳೇ ಇವರ ಮನೆಯ ಮಕ್ಕಳು
  • ಜೊತೆಗೆ ಅನ್ನ ದಾಸೋಹ, ಸೂರಿಲ್ಲದವರಿಗೆ ಸೂರು, ಅಕ್ಷರ ಕ್ರಾಂತಿಯಲ್ಲೂ ಎತ್ತಿದ ಕೈ
  • ಬಿಜೆಪಿ ಮುಖಂಡ ಎಚ್‌.ವಿ. ರಾಜೀವ್ ಕಾರ್ಯಕ್ಕೆ ಪ್ರಶಸ್ತಿಗಳ ಸುರಿಮಳೆ 

ಬೆಂಗಳೂರು (ಜೂ. 08): ಪ್ರಧಾನಿ ಮೋದಿಯ ಸ್ವಚ್ಛ ಭಾರತದ ಕನಸನ್ನು ನನಸು ಮಾಡುತ್ತಿರುವ ರಿಯಲ್ ಹೀರೋ ಎಚ್‌.ವಿ. ರಾಜೀವ್.  ಸ್ವಚ್ಛತೆಯ ಜೊತೆಗೆ ಪರಿಸರದ ಬಗ್ಗೆ ಅತೀವ ಕಾಳಜಿ.  ಗಿಡ ಮರಗಳೇ ಇವರ ಮನೆಯ ಮಕ್ಕಳು ಎಂದರೆ ತಪ್ಪಾಗಲಾರದು.

ಇದನ್ನೂ ನೋಡಿ | ಚೀನಾ ಸೊಕ್ಕು ಮುರಿಯಲು ಮೋದಿ-ಟ್ರಂಪ್ 7+4 ಸೂತ್ರ; ಡ್ರ್ಯಾಗನ್‌ಗೆ ಶುರುವಾಗಿದೆ ಢವಢವ...

ಜೊತೆಗೆ ಅನ್ನ ದಾಸೋಹ, ಅಕ್ಷರ ಕ್ರಾಂತಿ ಮತ್ತು ಸೂರಿಲ್ಲದವರಿಗೆ ಸೂರು ಒದಗಿಸುವುದರಲ್ಲಿ ಎತ್ತಿದ ಕೈ ಇವರದ್ದು. ಬಿಜೆಪಿ ಮುಖಂಡರಾಗಿರುವ ಎಚ್‌.ವಿ. ರಾಜೀವ್ ಸಮಾಜಮುಖಿ ಕಾರ್ಯಗಳಿಗೆ ಪ್ರಶಸ್ತಿಗಳ ಸುರಿಮಳೆಯಾಗಿದೆ.