Asianet Suvarna News Asianet Suvarna News

ಸರ್ಕಾರಕ್ಕೆ ಗುಡ್‌ ನ್ಯೂಸ್! ಬಿಡಿಎ ಪ್ರೀಮಿಯರ್ ಸೈಟ್ ಹರಾಜಿನಲ್ಲಿ ಭಾರೀ ದಾಖಲೆ

ಬಿಡಿಎ ಪ್ರೀಮಿಯರ್ ಸೈಟ್ ಹರಾಜಿನಲ್ಲಿ ಭರ್ಜರಿ ವ್ಯಾಪಾರವಾಗಿದೆ. ಇದೇ ಮೊದಲ ಬಾರಿಗೆ ಬಿಡಿಎ ಸೈಟ್ ಮಾರಾಟದಲ್ಲಿ ದಾಖಲೆಯಾಗಿದೆ. ಬಿಡಿಎ ಹರಾಜಿಗಿಟ್ಟ ಸೈಟುಗಳ ಪೈಕಿ ಶೇ. 85 ರಷ್ಟು ಸೇಲಾಗಿದೆ. 3 ದಿನದಲ್ಲಿ 52 ಕೋಟಿ ಸಂದಾಯವಾಗುವ ನಿರೀಕ್ಷೆಯಿದೆ. ಮತ್ತೆ 300 ಕಾರ್ನರ್ ಸೈಟುಗಳ ಹರಾಜಿಗೆ ಸಿದ್ಧತೆ ನಡೆಸುತ್ತಿದೆ.
 

ಬೆಂಗಳೂರು (ಜು. 11): ಬಿಡಿಎ ಪ್ರೀಮಿಯರ್ ಸೈಟ್ ಹರಾಜಿನಲ್ಲಿ ಭರ್ಜರಿ ವ್ಯಾಪಾರವಾಗಿದೆ. ಇದೇ ಮೊದಲ ಬಾರಿಗೆ ಬಿಡಿಎ ಸೈಟ್ ಮಾರಾಟದಲ್ಲಿ ದಾಖಲೆಯಾಗಿದೆ. ಬಿಡಿಎ ಹರಾಜಿಗಿಟ್ಟ ಸೈಟುಗಳ ಪೈಕಿ ಶೇ. 85 ರಷ್ಟು ಸೇಲಾಗಿದೆ. 3 ದಿನದಲ್ಲಿ 52 ಕೋಟಿ ಸಂದಾಯವಾಗುವ ನಿರೀಕ್ಷೆಯಿದೆ. ಮತ್ತೆ 300 ಕಾರ್ನರ್ ಸೈಟುಗಳ ಹರಾಜಿಗೆ ಸಿದ್ಧತೆ ನಡೆಸುತ್ತಿದೆ.

2031ರ ಮಾಸ್ಟರ್ ಪ್ಲಾನ್‌ಗೆ ರಾಜ್ಯ ಸರ್ಕಾರದಿಂದ ತಡೆ!

195 ಸೈಟುಗಳಿಗೆ 2500 ಕ್ಕೂ ಹೆಚ್ಚು ಜನ ಬಿಡ್ ಮಾಡಿದ್ರು. 166 ಸೈಟ್ ಹರಾಜಾಗಿದೆ. ಕೊರೊನಾ ಸಂಕಷ್ಟದಲ್ಲಿದ್ದ ಕರ್ನಾಟಕಕ್ಕೆ ಸಂಜೀವಿನಿ ಸಿಕ್ಕಂತಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Video Top Stories