Asianet Suvarna News Asianet Suvarna News

Theatre Fight: RRR ಗೆ ಮಣೆ, ಜೇಮ್ಸ್ ತೆರವಿಗೆ ಅಪ್ಪು ಅಭಿಮಾನಿಗಳಿಂದ ಆಕ್ರೋಶ

ಈಗಾಗಲೇ ಕಾಶ್ಮೀರ್‌ ಫೈಲ್ಸ್‌ ಮತ್ತು ಜೇಮ್ಸ್‌ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅದರ ಬೆನ್ನಿಗೇ ಆರ್‌ಆರ್‌ಆರ್‌ ಬರುತ್ತಿದೆ. ಹೀಗಾಗಿ 2 ನೇ ವಾರವೇ ಜೇಮ್ಸ್ ಥಿಯೇಟರ್‌ನಿಂದ ತೆರವಾಗುವ ಆತಂಕ ಅಪ್ಪು ಅಭಿಮಾನಿಗಳಲ್ಲಿ ಮೂಡಿದೆ.

First Published Mar 23, 2022, 2:28 PM IST | Last Updated Mar 23, 2022, 2:28 PM IST

ಬೆಂಗಳೂರು (ಮಾ. 23): ಈಗಾಗಲೇ ಕಾಶ್ಮೀರ್‌ ಫೈಲ್ಸ್‌ ಮತ್ತು ಜೇಮ್ಸ್‌ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಅದರ ಬೆನ್ನಿಗೇ ಆರ್‌ಆರ್‌ಆರ್‌ ಬರುತ್ತಿದೆ. ಹೀಗಾಗಿ 2 ನೇ ವಾರವೇ ಜೇಮ್ಸ್ ಥಿಯೇಟರ್‌ನಿಂದ ತೆರವಾಗುವ ಆತಂಕ ಅಪ್ಪು ಅಭಿಮಾನಿಗಳಲ್ಲಿ ಮೂಡಿದೆ. ಮೈಸೂರಲ್ಲಿ ಮಾಜಿ ಶಾಸಕ ಎಂಕೆ ಸೋಮಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ಮೂಡಿದೆ. ರಸ್ತೆ ತಡೆ ನಡೆಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.