Asianet Suvarna News Asianet Suvarna News

ಪಾಸಿಟಿವ್ ಅಂತ ಗೊತ್ತಾಗ್ತಿದ್ದಂತೆ ಮನೆಗೆ ಬೀಗ ಹಾಕಿ ಒಳಗೆ ಕುಳಿತ ಅಜ್ಜಿ..!

ಕೋವಿಡ್ ಸೋಂಕು ತಗುಲಿತು ಅಂದ ಕೂಡಲೇ ಬಹುತೇಕ ಮಂದಿ ಗಾಬರಿಯಾಗುತ್ತಾರೆ. ಕೆಲವರು ಆತ್ಮಹತ್ಯೆಯನ್ನೂ ಮಾಡಿಕೊಂಡಿರುವ ಉದಾಹರಣೆಗಳಿವೆ. ಇಲ್ಲೊಬ್ಬ ಅಜ್ಜಿ ಕೊರೊನಾ ಬಂದಿತೆಂದು ಶಾಕ್ ಆಗಿದ್ದಾರೆ. ಮನೆಗೆ ಬೀಗ ಹಾಕಿಕೊಂಡು ಒಳಗೆ ಕುಳಿತಿದ್ದಾರೆ. ಆಂಬುಲೆನ್ಸ್‌ ಮನೆಗೆ ಬಂದರೂ ಬೀಗ ತೆಗೆಯುತ್ತಿಲ್ಲ. ದಾವಣಗೆರೆಯ ಜಗಳೂರು ಬಳಿ ನಡೆದ ಘಟನೆ ಇದು. 
 

ಬೆಂಗಳೂರು (ಜು. 25): ಕೋವಿಡ್ ಸೋಂಕು ತಗುಲಿತು ಅಂದ ಕೂಡಲೇ ಬಹುತೇಕ ಮಂದಿ ಗಾಬರಿಯಾಗುತ್ತಾರೆ. ಕೆಲವರು ಆತ್ಮಹತ್ಯೆಯನ್ನೂ ಮಾಡಿಕೊಂಡಿರುವ ಉದಾಹರಣೆಗಳಿವೆ. ಇಲ್ಲೊಬ್ಬ ಅಜ್ಜಿ ಕೊರೊನಾ ಬಂದಿತೆಂದು ಶಾಕ್ ಆಗಿದ್ದಾರೆ. ಮನೆಗೆ ಬೀಗ ಹಾಕಿಕೊಂಡು ಒಳಗೆ ಕುಳಿತಿದ್ದಾರೆ. ಆಂಬುಲೆನ್ಸ್‌ ಮನೆಗೆ ಬಂದರೂ ಬೀಗ ತೆಗೆಯುತ್ತಿಲ್ಲ. ದಾವಣಗೆರೆಯ ಜಗಳೂರು ಬಳಿ ನಡೆದ ಘಟನೆ ಇದು. 

ನಿನ್ನೆಯಷ್ಟೇ ಗಂಟಲು ದ್ರವ ಪರೀಕ್ಷೆಗೆ ಕೊಟ್ಟಿದ್ದರು ಅಜ್ಜಿ. ಇಂದು ಪಾಸಿಟಿವ್ ಇರುವುದು ಗೊತ್ತಾಗಿದೆ. ಅಜ್ಜಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಬಂದರೆ ಬಾಗಿಲನ್ನೇ ತೆಗೆಯುತ್ತಿಲ್ಲ ಅಜ್ಜಿ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಮಧ್ಯ ಪ್ರದೇಶ ಸಿಎಂ ಶಿವರಾಜ್ ಸಿಂಗ್ ಚೌಹಾಣ್‌ಗೂ ಕೊರೊನಾ ಪಾಸಿಟಿವ್!

Video Top Stories