Omicron Threat: ಕೊರೋನಾ ಸುಳಿಯಲ್ಲಿ ಕರುನಾಡು: 24 ಗಂಟೆಯಲ್ಲೇ ಸೋಂಕಿತರ ಸಂಖ್ಯೆ ದುಪ್ಪಟ್ಟು..!

*    ಕೊರೋನಾ ಸೋಂಕಿನ ಸುನಾಮಿಯಲ್ಲಿ ಕರುನಾಡು 
*   ಜನೆವರಿ ಆರಂಭದಿಂದಲೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಡಬಲ್‌
*   1 ನೇ ಮತ್ತು 2ನೇ ಅಲೆಗಿಂತಲೂ ವೇಗವಾಗಿ ಹಬ್ಬುತ್ತಿರುವ ಒಮಿಕ್ರೋನ್

Share this Video
  • FB
  • Linkdin
  • Whatsapp

ಬೆಂಗಳೂರು(ಜ.06): ಕೊರೋನಾ ಸೋಂಕಿನ ಸುನಾಮಿಯಲ್ಲಿ ಕರುನಾಡು ಮುಳುಗುತ್ತಿದೆ. ಹೌದು, ಜನೆವರಿ ಆರಂಭದಿಂದಲೇ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಡಬಲ್‌ ಆಗಿತ್ತು. ಕೊರೋನಾ ಒಂದು ಮತ್ತು ಎರಡನೇ ಅಲೆಗಿಂತ ಒಮಿಕ್ರೋನ್‌ ಸೋಂಕು ಬಹಳ ವೇಗವಾಗಿ ಹರಡುತ್ತಿದೆ. ಮೊದಲನೇ ಅಲೆಯಲ್ಲಿ ಸೋಂಕು ಡಬಲ್‌ ಆಗಲು 15 ದಿನ ಬೇಕಿತ್ತು, ಎರಡನೇ ಅಲೆಯಲ್ಲಿ 10 ದಿನದ ಅಂತರದಲ್ಲೇ ಸೋಂಕು ಡಬಲ್‌ ಆಗಿತ್ತು. ಇದೀಗ ಕೊರೋನಾ 1 ನೇ ಮತ್ತು 2ನೇ ಅಲೆಗಿಂತಲೂ ಒಮಿಕ್ರೋನ್‌ ವೇಗವಾಗಿ ಹಬ್ಬುತ್ತಿದೆ.

Covid Crisis : ದೇಶಕ್ಕೆ ಮುಂದಿನ 2 ವಾರ ಅಪಾಯಕಾರಿ

Related Video