Asianet Suvarna News Asianet Suvarna News

21 ಟಿನ್ ಮದ್ಯವನ್ನು ಕೋತಿ ಕುಡಿಯಿತು; ಬಾರ್ ಮ್ಯಾನೇಜರ್ ಉತ್ತರಕ್ಕೆ ಬೆಚ್ಚಿ ಬಿದ್ದ ಅಧಿಕಾರಿ!

 ಅಮಾಯಕ ಕೋತಿಗಳ ಮೇಲೆ ನಂದಿ ಬೆಟ್ಟದ ಮಯೂರ ಬಾರ್ ಮ್ಯಾನೇಜರ್ ಬಹುದೊಡ್ಡ ಆರೋಪ ಮಾಡಿದ್ದಾರೆ. ಲಾಕ್‌ಡೌನ್ ವೇಳೆ ಬಾರ್‌ನಲ್ಲಿದ್ದ 21 ಟಿನ್ ಮದ್ಯವನ್ನು ಕೋತಿಗಳು ಕುಡಿದಿವೆ ಎಂದು ಅಬಕಾರಿ ಇಲಾಖೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಬಾರ್ ಮ್ಯಾನೇಜರ್ ಉತ್ತರಕ್ಕೆ ಅಧಿಕಾರಿ ದಂಗಾದಿದ್ದಾರೆ. ಬಾರ್ ಮ್ಯಾನೇಜರ್ ಪತ್ರದ ವಿವರ ಇಲ್ಲಿದೆ.
 

ಬೆಂಗಳೂರು(ಮೇ.02): ಅಮಾಯಕ ಕೋತಿಗಳ ಮೇಲೆ ನಂದಿ ಬೆಟ್ಟದ ಮಯೂರ ಬಾರ್ ಮ್ಯಾನೇಜರ್ ಬಹುದೊಡ್ಡ ಆರೋಪ ಮಾಡಿದ್ದಾರೆ. ಲಾಕ್‌ಡೌನ್ ವೇಳೆ ಬಾರ್‌ನಲ್ಲಿದ್ದ 21 ಟಿನ್ ಮದ್ಯವನ್ನು ಕೋತಿಗಳು ಕುಡಿದಿವೆ ಎಂದು ಅಬಕಾರಿ ಇಲಾಖೆಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಬಾರ್ ಮ್ಯಾನೇಜರ್ ಉತ್ತರಕ್ಕೆ ಅಧಿಕಾರಿ ದಂಗಾದಿದ್ದಾರೆ. ಬಾರ್ ಮ್ಯಾನೇಜರ್ ಪತ್ರದ ವಿವರ ಇಲ್ಲಿದೆ.