Asianet Suvarna News Asianet Suvarna News

ದೇಗುಲ ತೆರವು ಹಿಂದೆ ಯಾರಿದ್ದಾರೋ ಗೊತ್ತಿಲ್ಲ : ಆರಗ ಜ್ಞಾನೇಂದ್ರ

Sep 14, 2021, 1:25 PM IST

ಬೆಂಗಳೂರು (ಸೆ.14):  ಮೈಸೂರಲ್ಲಿ 93 ದೇವಾಲಯಗಳ ತೆರವಿಗೆ ಆದೇಶ  ನೀಡಲಾಗಿದ್ದು, ಈ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದಾರೆ. 

ದೇವಸ್ಥಾನಗಳ ಮೇಲೆ ಯಾಕೆ ಟಾರ್ಗೆಟ್..? ಇದನ್ನು ಕೂಡಲೇ ನಿಲ್ಲಿಸಬೇಕು: ರೇಣುಕಾಚಾರ್ಯ

ನಾನು ಈ ಬಗ್ಗೆ ಪರಿಶೀಲಿಸಿ ಹೇಳುತ್ತೇನೆ. ಸಿಎಂ ಮಾತನಾಡಿದ್ದಾರೆ. ದೇಗುಲ ತೆರವು  ಹಿಂದೆ ಯಾರಿದ್ದಾರೋ ಗೊತ್ತಿಲ್ಲ ಎಂದು ಸಚಿವರು ಹೇಳಿದರು.

Video Top Stories