4 ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆ, ಸಾವಿನ ಬಗ್ಗೆ ಸಂಶಯದ ಹುತ್ತ

ವಿಜಯಪುರದಲ್ಲಿ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾರೆ. ಬಾಲಕಿ ಸಾವಿನ ಬಗ್ಗೆ ಪಾಲಕರ ಸಂಶಯ, ತನಿಖೆ ಚುರುಕುಗೊಳಿಸಿದ ಪೊಲೀಸರು. 

First Published Feb 4, 2021, 10:05 AM IST | Last Updated Feb 4, 2021, 10:05 AM IST

ಬೆಂಗಳೂರು (ಫೆ. 04): ಯಾದಗಿರಿಯಲ್ಲಿ ನೆರೆ ಸಂತ್ರಸ್ತರ ಗೋಳು ಹೇಳತೀರದಾಗಿದೆ. ಪ್ರವಾಹದಿಂದ ಗ್ರಾಮ ಶಿಫ್ಟ್ ಆದರೂ ನೆರೆ ಸಂತ್ರಸ್ತರಿಗೂ ಇನ್ನೂ ಸಿಕ್ಕಿಲ್ಲ ಮನೆ ಹಕ್ಕು ಪತ್ರ. ಮನೆ ನಿರ್ಮಾಣವಾದರೂ ಯಾರ ಬಳಿಯ ಹಕ್ಕು ಪತ್ರಗಳಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ  11 ವರ್ಷಗಳಿಂದ ಸೂರಿಲ್ಲದೇ ಬದುಕುತ್ತಿದ್ದಾರೆ ಇಲ್ಲಿನ ಜನ. 

ಮನೆ ಹಂಚಿಕೆಯಲ್ಲಿ ಅಕ್ರಮದ ಆರೋಪ ಕೇಳಿ ಬಂದಿದೆ. ಉಳ್ಳವರಿಗೆ ಮನೆ ನೀಡಿ ತಗಲಾಕ್ಕೊಂಡ 7 ಪಿಡಿಒ ಅಧಿಕಾರಿಗಳನ್ನು ವಜಾಗೊಳಿಸಲಾಗಿದೆ. ಬೀದರ್‌ನ ಬಾಲ್ಕಿ ತಾಲೂಕಿನಲ್ಲಿ ಘಟನೆ ನಡೆದಿದೆ. 

ವಿಜಯಪುರದಲ್ಲಿ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾರೆ. ಬಾಲಕಿ ಸಾವಿನ ಬಗ್ಗೆ ಪಾಲಕರ ಸಂಶಯ, ತನಿಖೆ ಚುರುಕುಗೊಳಿಸಿದ ಪೊಲೀಸರು.