Asianet Suvarna News Asianet Suvarna News

Mangaluru: ವಿವಿಗೆ ಸೇರಿದ 50-60 ಕೋಟಿ ರೂ ಮೌಲ್ಯದ ಭೂಮಿ, ಪ್ರಭಾವಿಗಳಿಂದ ಅತಿಕ್ರಮಣ

ರಾಜ್ಯದ ಪ್ರತಿಷ್ಠಿತ ವಿವಿಯ ಸ್ಫೋಟಕ ಸ್ಟೋರಿ ಇದು. ನೂಆರು ಕೋಟಿ ಮೌಲ್ಯದ ಭೂಮಿ, ಭೂ ಮಾಫಿಯಾ ಪಾಲಾಗಿದೆ. 50-6- ಕೋಟಿ ರೂ ಮೌಲ್ಯದ ಭೂಮಿ ಪ್ರಭಾವಿಗಳಿಂದ ಅತಿಕ್ರಮಣವಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮಂಗಳೂರು ವಿವಿ ರಿಜಿಸ್ಟ್ರಾರ್‌ಗೆ ಸಿಂಡಿಕೇಟ್ ಸದಸ್ಯರು ಪತ್ರ ಬರೆದಿದ್ದಾರೆ. 
 
ವಿವಿಗೆ ಕೋಣಾಜೆ ಹಾಗೂ ಮಂಗಳೂರು ಸೇರಿ 333  ಎಕೆರೆ ಜಾಗ ಇದೆ. ವರ್ಷಗಳ ಹಿಂದೆ ಸರ್ವೆ ನಡೆದಿತ್ತು. ಆದರೆ ವರದಿ ಮಂಡನೆ ಆಗಿರಲಿಲ್ಲ. ಈ ಹಿಂದೆ ಉಪಕುಲಪತಿಗಳಗಿ ಬಂದವರು ಮೌನ ವಹಿಸಿದ್ದಾರೆ ಎಂದು ವಿವಿ ಉಪಕುಲಪತಿ ಯಡಪಾದಿತ್ಯ ಹೇಳಿದ್ದಾರೆ.