Asianet Suvarna News Asianet Suvarna News

Weekend Curfew: ಗದಗದಲ್ಲಿ ಉತ್ತಮ ರೆಸ್ಪಾನ್ಸ್, ಮಾರ್ಕೆಟ್‌ಗಳೆಲ್ಲಾ ಖಾಲಿ ಖಾಲಿ!

ಗದಗ (Gadag) ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂಗೆ (Weekend Curfew) ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಗ್ರಾಹಕರಿಲ್ಲದೇ ಬ್ಯಾಂಕ್ ರಸ್ತೆಯಲ್ಲಿರುವ ಫ್ಲವರ್ ಮಾರ್ಕೆಟ್ ಖಾಲಿ ಖಾಲಿಯಾಗಿದೆ. 

First Published Jan 15, 2022, 4:34 PM IST | Last Updated Jan 15, 2022, 4:34 PM IST

ಗದಗ (ಜ. 15): ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂಗೆ ((Weekend Curfew) ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಗ್ರಾಹಕರಿಲ್ಲದೇ ಬ್ಯಾಂಕ್ ರಸ್ತೆಯಲ್ಲಿರುವ ಫ್ಲವರ್ ಮಾರ್ಕೆಟ್ ಖಾಲಿ ಖಾಲಿಯಾಗಿದೆ. 2 ವಾರ ವ್ಯಾಪಾರವಿಲ್ಲದೇ ನಷ್ಟ ಅನುಭವಿಸುತ್ತಿದ್ದೇವೆ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.