Asianet Suvarna News Asianet Suvarna News

ಅಂದುಕೊಂಡಿದ್ದೇ ಒಂದು, ಆದದ್ದೇ ಇನ್ನೊಂದು; ಇದು ಕೋವಿಡ್ ಸೋಂಕಿತರ ಲೆಕ್ಕಾಚಾರ

ಎಲ್ಲವೂ ಅಂದುಕೊಂಡ ಹಾಗೆ ಆಗಿದ್ದರೆ ಕೊರೊನಾ ಸೋಂಕಿತರು ಈ ಮಟ್ಟಿಗೆ ಹೆಚ್ಚಾಗುತ್ತಿರಲಿಲ್ಲವೇನೋ. ಆದರೆ ಇದೀಗ ನಿಯಂತ್ರಣ ತಪ್ಪಿದೆ. ಜುಲೈನಲ್ಲಿ ಕೇಂದ್ರ ಸರ್ಕಾರ ಹಾಕಿದ್ದ ಲೆಕ್ಕಾಚಾರ ಬುಡಮೇಲಾಗಿದೆ. ಜುಲೈ 31 ರ ವೇಳೆಗೆ 53, 860 ಮಂದಿಗೆ ಸೋಂಕು ತಗುಲಬಹುದು ಎಂದು ಕೇಂದ್ರ ಲೆಕ್ಕಾಚಾರ ಹಾಕಿತ್ತು. ಆದರೆ ಜುಲೈ 20 ರ ವೇಳೆಗೆ ರಾಜ್ಯದಲ್ಲಿ 67,420 ಮಂದಿಗೆ ಕೊರೊನಾ ವಕ್ಕರಿಸಿದೆ. ಕೇಂದ್ರದ ನಿರೀಕ್ಷೆಗೂ ಮೀರಿ 13,560 ಕೇಸ್‌ಗಳು ರಾಜ್ಯದಲ್ಲಿ ಹೆಚ್ಚಳವಾಗಿವೆ. ಈ ಬಗ್ಗೆ ಒಂದು ಗ್ರಾಫ್ ಇಲ್ಲಿದೆ ನೋಡಿ..!

First Published Jul 21, 2020, 11:09 AM IST | Last Updated Jul 21, 2020, 11:09 AM IST

ಬೆಂಗಳೂರು (ಜು. 21): ಎಲ್ಲವೂ ಅಂದುಕೊಂಡ ಹಾಗೆ ಆಗಿದ್ದರೆ ಕೊರೊನಾ ಸೋಂಕಿತರು ಈ ಮಟ್ಟಿಗೆ ಹೆಚ್ಚಾಗುತ್ತಿರಲಿಲ್ಲವೇನೋ. ಆದರೆ ಇದೀಗ ನಿಯಂತ್ರಣ ತಪ್ಪಿದೆ. ಜುಲೈನಲ್ಲಿ ಕೇಂದ್ರ ಸರ್ಕಾರ ಹಾಕಿದ್ದ ಲೆಕ್ಕಾಚಾರ ಬುಡಮೇಲಾಗಿದೆ. ಜುಲೈ 31 ರ ವೇಳೆಗೆ 53, 860 ಮಂದಿಗೆ ಸೋಂಕು ತಗುಲಬಹುದು ಎಂದು ಕೇಂದ್ರ ಲೆಕ್ಕಾಚಾರ ಹಾಕಿತ್ತು. ಆದರೆ ಜುಲೈ 20 ರ ವೇಳೆಗೆ ರಾಜ್ಯದಲ್ಲಿ 67,420 ಮಂದಿಗೆ ಕೊರೊನಾ ವಕ್ಕರಿಸಿದೆ. ಕೇಂದ್ರದ ನಿರೀಕ್ಷೆಗೂ ಮೀರಿ 13,560 ಕೇಸ್‌ಗಳು ರಾಜ್ಯದಲ್ಲಿ ಹೆಚ್ಚಳವಾಗಿವೆ. ಈ ಬಗ್ಗೆ ಒಂದು ಗ್ರಾಫ್ ಇಲ್ಲಿದೆ ನೋಡಿ..!

ಮಾದರಿ ಮೈಸೂರು: ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂದೆ ಬಂದ ವೈದ್ಯರ ತಂಡ