ದೈನಂದಿನ ಕೇಸು ಹತ್ತೇ ದಿನದಲ್ಲಿ ಡಬಲ್ , ರಾಜ್ಯದಲ್ಲಿ ಕೊರೊನಾ 2 ನೇ ಅಲೆ ಆತಂಕ
ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು 10 ದಿನದಲ್ಲಿ ಡಬಲ್ ಆಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಸೋಂಕು ಪ್ರಮಾಣ ಹೆಚ್ಚಾಗುವುದನ್ನು ತಡೆಯದಿದ್ರೆ ರಾಜ್ಯ ಕೋವಿಡ್ 2 ನೇ ಅಲೆ ಸುಳಿಗೆ ಸಿಲುಕಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.
ಬೆಂಗಳೂರು (ಮಾ. 12): ರಾಜ್ಯದಲ್ಲಿ ಕೋವಿಡ್ 19 ಪ್ರಕರಣಗಳು 10 ದಿನದಲ್ಲಿ ಡಬಲ್ ಆಗಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಸೋಂಕು ಪ್ರಮಾಣ ಹೆಚ್ಚಾಗುವುದನ್ನು ತಡೆಯದಿದ್ರೆ ರಾಜ್ಯ ಕೋವಿಡ್ 2 ನೇ ಅಲೆ ಸುಳಿಗೆ ಸಿಲುಕಿಕೊಳ್ಳಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಮಾ. 1 ರಂದು ರಾಜ್ಯದಲ್ಲಿ 349 ಪ್ರಕರಣ ವರದಿಯಾಗಿತ್ತು. ಇದೀಗ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕಳೆದೆರಡು ದಿನಗಳಲ್ಲಿ 750 ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದೆ.
ಆಫ್ರಿಕನ್ ವೈರಸ್ ಪತ್ತೆಯಾಗಿದ್ದ ವ್ಯಕ್ತಿಗೆ ನೆಗೆಟಿವ್, ಶಿವಮೊಗ್ಗ ಜನತೆಗೆ ರಿಲೀಫ್